ಯಶಸ್ವಿಯಾಗಿ ಕಾಶಿ ಪಾದಯಾತ್ರೆ ಮುಗಿಸಿದ ಪಾವಗಡದ ಅನಂತ ರಾಮಭಟ್ಟರು

ತುಮಕೂರು ಬ್ರೇಕಿಂಗ್

 

ಪಾವಗಡ_ಕಾಶಿಗೆ ಪಾದಯಾತ್ರೆ ನಡೆಸಿ ಯಶಸ್ವಿಯಾಗಿ ತವರಿಗೆ ಮರಳಿದ ಪಾವಗಡದ ಅನಂತರಾಮಭಟ್*2 ಸಾವಿರ ಕಿಲೋಮೀಟರ್ ದೂರದ ವಾರಣಾಸಿಗೆ (ಕಾಶಿ) ಪಾದಯಾತ್ರೆ ಕೈಗೊಂಡು ಯಶಸ್ವಿಯಾಗಿ ಪಾದಯಾತ್ರೆ ಮುಗಿಸಿದ ವಯೋವೃದ್ಧ.

 

ಕಾಶಿ ವಿಶ್ವನಾಥನ ದರ್ಶನ ಪಡೆದು ಪಾವಗಡಕ್ಕೆ ಆರೋಗ್ಯವಾಗಿ ಮರಳಿದ ಪುರೋಹಿತರು ಸುಮಾರು 49 ದಿನಗಳ ಕಾಲ ನಿರಂತರ ಪಾದಯಾತ್ರೆ

 

62 ನೇ ವಯಸ್ಸಿನಲ್ಲಿ 2 ಸಾವಿರ ಕಿಮೀ ನಡೆದರೂ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲದೇ ಯಶಸ್ವಿಯಾಗಿ ಪಾದಯಾತ್ರೆ ಸಂಪೂರ್ಣ

ಇನ್ನು ಯಶಸ್ವಿಯಾಗಿ ಕಾಶಿಯಿಂದ ಪಾದಯಾತ ಮುಗಿಸಿ ತವರಿಗೆ ಮರಳಿದ ಅನಂತರಾಮಭಟ್ಟರನ್ನು ಗೌರವದಿಂದ ಸ್ವಾಗತಿಸಿದ ಪಾವಗಡದ ನಾಗರೀಕರು

ಪೂಜ್ಯ ಜಪಾನಂದ ಶ್ರೀಗಳಾದಿಯಾಗಿ ಅತ್ಯಂತ ಪ್ರೀತಿಯಿಂದ ಗೌರವ ಸಲ್ಲಿದ ಜನತೆ ಮನೆಗಳ ಮುಂದೆ ರಂಗವಲ್ಲಿ ಹಾಕಿ ಸ್ವಾಗತಿಸಿದ ಮತ್ತೈದೆಯರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version