ಯಾದಗಿರಿಯಲ್ಲಿ ಕೋವಿಡ್ ಸೊಂಕೀತ ವ್ಯಕ್ತಿ ರಸ್ತೆ ಬದಿ ಬಿದ್ದು ಸಾವು
ನಾಲ್ಕೈದು ದಿನಗಳಿಂದ ಕೊವಿಡ್ ಸೊಂಕಿನಿಂದ ಬಳಲುತ್ತಿದ್ದ ವ್ಯಕ್ತಿ
ಆಸ್ಪತ್ರೆಗೆ ಹೋಗಲಾಗದೆ, ಯಾದಗಿರಿ ಹಳೆಯ ಬಸ್ ನಿಲ್ದಾಣದ ಬಳಿಯೆ ಬಿದ್ದು ಸಾವು
ಸಾವನ್ನಪ್ಪಿದ ವ್ಯಕ್ತಿಗೆ ವಾರಸುದಾರರಿಲ್ಲದೆ, ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ
ನಾಲ್ಕೈದು ದಿನಗಳ ಹಿಂದೆ ಟೆಸ್ಟ್ ಮಾಡಿಸಿದ್ದ, ಕೊವಿಡಗ ಪಾಸಿಟಿವ್ ಕಾಣಿಸಿಕೊಂಡಿತ್ತು
ನಾಲ್ಕೈದು ದಿನಗಳಿಂದ ರಸ್ತೆ ಬದಿಯೆ ಮಲಗಿಕೊಂಡಿದ್ದ ಸೊಂಕೀತ ವ್ಯಕ್ತಿ
ಇಂದು ಬೆಳಿಗ್ಗೆ ಸೊಂಕೀತ ಸಾವನ್ನಪ್ಪಿದ್ದಾನೆ
ನಗರಸಭೆ ಸಿಬ್ಬಂದಿಯಿಂದ ಸೊಂಕೀತನ ಅಂತ್ಯ ಸಂಸ್ಕಾರ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ