ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕಾರು ತಪಾಸಣೆ

ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕಾರು ತಪಾಸಣೆ

 

 

 

ತುಮಕೂರು _ತುಮಕೂರು ಜಿಲ್ಲಾಡಳಿತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಿದ್ದು,

 

 

ಬುಧವಾರ ಬಟವಾಡಿ ಚೆಕ್ ಪೋಸ್ಟ್ ನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ವಾಹನವನ್ನು ತಡೆದು ತಪಾಸಣೆ ನಡೆಸಿದರು.

 

 

 

ಈ ವೇಳೆ ಪೊಲೀಸರು, ಚುನಾವಣಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ಪಕ್ಷಾತೀತವಾಗಿ ಈ ತಪಾಸಣೆ ಆಗಬೇಕು. ಸಚಿವರು, ಆಡಳಿತ ಪಕ್ಷದವರೆಂದು ಹಾಗೆ ಬಿಡುವಂತಿಲ್ಲ ಎಂದರು.

 

 

 

 

ಕಾರಿನೊಳಗೆ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಧ್ಯಕ್ಷ ಹೆಬ್ಬಾಕ ರವಿ ಸಹ ಹಾಜರಿದ್ದರು. ಇದೇ ವೇಳೆ ಮಾಜಿ ಸಚಿವರು ಬಿಜೆಪಿ ಅಭ್ಯರ್ಥಿ ಕಾರಿನ ಡಿಕ್ಕಿ ಸಹ ತಪಾಸಣೆ ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version