ಆಸಿಡ್ ಸಿಡಿದು ಕೆಲವರಿಗೆ ಗಾಯ.ತುಮಕೂರಿನಲ್ಲಿ ಘಟನೆ

ಆಸಿಡ್ ಸಿಡಿದು ಕೆಲವರಿಗೆ ಗಾಯ.ತುಮಕೂರಿನಲ್ಲಿ ಘಟನೆ.

 

 

ತುಮಕೂರು – ಆಸಿಡ್ಸ್ ಸಿಡಿದು ಹಲವರು ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.

 

 

 

 

ಕುಣಿಗಲ್ ಇಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ತೆರಳುತ್ತಿದ್ದ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಆಸಿಡ್ ಪ್ರಯಾಣಿಕರಿಗೆ ಸಿಡಿದು ಗಾಯಗೊಂಡಿರುವ ಘಟನೆ ನಡೆದಿದೆ.

 

 

ತುಮಕೂರು ತಾಲೂಕು ಗೂಳೂರು ಬಳಿ ಖಾಸಗಿ ಬಸ್ ತೆರಳುತ್ತಿದ್ದು ಟಾಯ್ಲೆಟ್ಗೆ ಬಳಸಲು ಉಪಯೋಗಿಸುವ ಆಸಿಡ್ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಏಕಾ ಏಕಿ ಸಿಡಿದು ಗಾಯಗೊಂಡಿದ್ದು.

 

 

 

 

 

ಗಾಯಗೊಂಡ ಪ್ರಯಾಣಿಕರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ .

 

 

 

 

ಗಾಯಗೊಂಡ ವ್ಯಕ್ತಿಗಳನ್ನ ನಾಜಿಯಾ ಸುಲ್ತಾನ್ (30)

ರಾಜಲಕ್ಷ್ಮಿ (45) ಎಂದು ತಿಳಿದು ಬಂದಿದೆ. ಆಸಿಡ್ ಸಾಧಿಸುತ್ತಿದ್ದ ಶಕೀಲಾ ಬಾನು ಎಂಬತನಿಗೆ ಕೈ ಗೆ ಆಸಿಡ್ ಸಿಡಿದು ಸಣ್ಣ ಗಾಯ ಆಗಿದ್ದು ಇನ್ನು ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

 

 

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ .

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version