ಬೆಂಗಳೂರು ಯಲಹಂಕದ ಈವೆಂಟ್ ಪ್ಲೇಸ್ ವಿದ್ಯಾನಗರ್ ಬಾಗಲೂರು ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಹಲವು ಕ್ರೀಡಾಪಟುಗಳು ಬಾಗಿ

 

 

ಬೆಂಗಳೂರು _ಯಲಹಂಕ. ಈವೆಂಟ್ ಪ್ಲೇಸ್ ವಿದ್ಯಾನಗರ್ ಬಾಗಲೂರು ಕ್ರೀಡಾಂಗಣದಲ್ಲಿ ಮೊನ್ನೆ ನಡೆದ ದಿನಾಂಕ 22-12-2021/23-12-2021. ಎರಡು ದಿನಗಳ ಕಾಲ ನಡೆದ ಕ್ರೀಡೆಯಲ್ಲಿ ಪ್ರಥಮ ದರ್ಜೆ ಕಾಲೇಜು ಯಲಹಂಕ ವಿದ್ಯಾರ್ಥಿಗಳು. ಪ್ರಥಮ ಸ್ಥಾನ ದ್ವಿತೀಯ ಸ್ಥಾನ ತೃತಿಯ ಸ್ಥಾನ ಪಡೆದಿದ್ದಾರೆ.

 

ಲಕ್ಷ್ಮಿ ವಿದ್ಯಾರ್ಥಿಯು-1500 ಮೀಟರ್ಸ್ ಅಲ್ಲಿ ಪ್ರಥಮ ಸ್ಥಾನ. ಹಾಗೂ ಅದೇ ವಿದ್ಯಾರ್ಥಿ 400ಮೀಟರ್ಸ್ HURDLES ಅಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.

 

ನಾಗೇಂದ್ರ ಎಸ್ – ಈ ವಿದ್ಯಾರ್ಥಿಯು ಜೇವೇಲಿನ ಥ್ರೋ ಅಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ.ಪ್ರಥಮ ದರ್ಜೆ ಕಾಲೇಜು ಯಲಹಂಕ ಪ್ರಾಂಶುಪಾಲರಾದ ಪ್ರೊಫೆಸರ್ ಗೀತಾ ದೈಹಿಕ ಶಿಕ್ಷಕರಾದ ಉಷಾ  ನಂದಿನಿ ಸೇರಿದಂತೆ ಹಲವು ಕ್ರೀಡಾಪಟುಗಳು ಹಾಜರಿದ್ದರು

 

ವರದಿ ಆಕಾಶ್ ಚಲವಾದಿ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version