ಸಿಂದಗಿ ಚುನಾವಣೆಯಲ್ಲಿ ತಮಟೆ ಬಾರಿಸಿದ ಮಾಜಿ ಸಚಿವ ಯುಟಿ ಖಾದರ್.

ಸಿಂದಗಿ ಚುನಾವಣೆಯಲ್ಲಿ ತಮಟೆ ಬಾರಿಸಿದ ಮಾಜಿ ಸಚಿವ ಯುಟಿ ಖಾದರ್.

 

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಸಿಂದಗಿ ಉಪಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಪಕ್ಷಗಳ ನಾಯಕರು ಭರ್ಜರಿ ಮತ ಬೇಟೆಯಲ್ಲಿ ತೊಡಗಿದ್ದಾರೆ ಇನ್ನೂ ಜನರನ್ನು ಹಾಗೂ ಮತದಾರರನ್ನು ಸೆಳೆಯಲು ಮುಖಂಡರು ಸದಾ ಒಂದಿಲ್ಲೊಂದು ನೂತನ ಪ್ರಯೋಗಕ್ಕೆ ಕೈ ಹಾಕುತ್ತಿದ್ದ ಜನರನ್ನು ಆಕರ್ಷಿಸುವ ಸಲುವಾಗಿ ಮಾಜಿ ಸಚಿವ ಯುಟಿ ಖಾದರ್ ಸಿಂದಗಿ ಮತಕ್ಷೇತ್ರ ಉಪಚುನಾವಣೆ ನಿಮಿತ್ತವಾಗಿ ನಡೆದ ಬಂಜಾರ ಸಮಾಜದ ಸಮಾವೇಶದಲ್ಲಿ ತಮಟೆ ಬಾರಿಸುವ ವಿಡಿಯೋ ಆಗಿದ್ದು ವಿಡಿಯೋದಲ್ಲಿ ಸಾಕಷ್ಟು ಸಮುದಾಯದ ಮಹಿಳೆಯರು ನೃತ್ಯ ಮಾಡುವ ಮೂಲಕ ಯುಟಿ ಖಾದರ್ ಅವರ ತಮಟೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version