ವೈಟಿಂಗ್ ಲಿಸ್ಟ್ ನ ವ್ಯಕ್ತಿಯ ಗಾಳಕ್ಕೆ ಬಲಿಯಾದಲೆ……..ಯುವತಿ……???????.

ವೈಟಿಂಗ್ ಲಿಸ್ಟ್ ನ ವ್ಯಕ್ತಿಯ ಗಾಳಕ್ಕೆ ಬಲಿಯಾದಲೆ……..ಯುವತಿ……???????.

 

 

ತುಮಕೂರು ನಗರದಲ್ಲಿ ಕಳೆದ 2 ತಿಂಗಳುಗಳ ಹಿಂದೆ 19 ವರ್ಷದ ಯುವತಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನು ಅಪ್ಪಿದ್ದು ಅದರ ಸುತ್ತ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ ಎಂಬ ಸುದ್ದಿಯೊಂದು ತುಮಕೂರು ನಗರದಾದ್ಯಂತ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

 

 

ಇನ್ನು ಪ್ರಾರ್ಥನೆಯ ಹೆಸರಲ್ಲಿ ಸಮುದಾಯದ ಮುಖಂಡನೊಬ್ಬ ಯುವತಿಗೆ  ಆತ ಔಷಧಿಯನ್ನು ನೀಡಿದ್ದು ಔಷಧೀಯ ಪರಿಣಾಮವಾಗಿ ಯುವತಿ ಸಾವನ್ನಪ್ಪಿದ್ದಾಳೆ ಎನ್ನುವ ಸುದ್ದಿಯೊಂದು ತುಮಕೂರು ನಗರದಾದ್ಯಂತ ಹರಿದಾಡುತ್ತಿದ್ದು.

 

 

ಇದಕ್ಕೆ ಪುಷ್ಟಿ ನೀಡುವಂತೆ ಆಡಿಯೋ ಒಂದು ಲಭ್ಯವಾಗಿದ್ದು ಆಡಿಯೋದಲ್ಲಿ ವ್ಯಕ್ತಿಯೊಬ್ಬ ಮತ್ತೋರ್ವ ವ್ಯಕ್ತಿಗೆ ತಾವು ಯಾವ ಔಷಧಿಯನ್ನು ಯುವತಿಗೆ ನೀಡಿದ್ದೀರಾ ……????ಔಷಧಿಯ ಹೆಸರನ್ನು……??? ಹೇಳುವಿರಾ ಎಂದು ಪ್ರಶ್ನಿಸುತ್ತಾನೆ ಇದಕ್ಕೆ ಉತ್ತರಿಸುವ ವ್ಯಕ್ತಿ ತಾನು ಇಂಗ್ಲೀಷ್ ಮೆಡಿಸಿನ್ ಯುವತಿಗೆ ನೀಡಿದ್ದು ಯುವತಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಖರ್ಚುವೆಚ್ಚವನ್ನು ತಾನು ಭರಿಸುತ್ತಿದ್ದು.

 

ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವತಿಯೊಬ್ಬಳನ್ನು ಆಸ್ಪತ್ರೆಗೆ ಸೇರಿಸಿ ತಾನೇ ಖರ್ಚುವೆಚ್ಚವನ್ನು ಬರಿಸುತ್ತಿದ್ದು ಹೆಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಇನ್ನು ಯುವತಿಗೆ ನೀಡಿರುವ ಔಷಧಿ ಆಯುರ್ವೇದಿಕ್ ಅಲ್ಲ ನುರಿತ ವೈದ್ಯರಿಂದ ಪಡೆದಿರುವ ಔಷಧಿ ಯುವತಿಯ ಕುಟುಂಬಕ್ಕೆ ಯಾರು ಸಹಾಯಕ್ಕೆ ಮುಂದಾಗದ ಕಾರಣ ನಾನೇ ನನ್ನ ಸ್ವಯಂ ಖರ್ಚಿನಿಂದ ಇವತ್ತಿಗೆ ಔಷದೋಪಚಾರ ಮಾಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಭಾಷಣೆಯಲ್ಲಿ ತೊಡಗುತ್ತಾನೆ ಇಂತಹದೊಂದು ಆಡಿಯೋ ಲಭ್ಯವಾಗಿದ್ದು.

 

ತುಮಕೂರು ನಗರದ ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಪುಷ್ಟಿ ನೀಡುವಂತೆ ಆಡಿಯೋ ದಲ್ಲಿರುವ ಸಂಭಾಷಣೆ ಇದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತದೆ.

 

ಇನ್ನು ಯುವತಿಯೊಬ್ಬಳು ಅವ ಕಾರಣಕ್ಕಾಗಿ ವ್ಯಕ್ತಿಯಿಂದ ಔಷಧಿಯನ್ನು ಪಡೆದಿದ್ದಾಳೆ …..????ನಂತರ ಏನಾಯಿತು…….???? ಯಾಕಾಯಿತು…?????? ಹೇಗಾಯಿತು…..???? ಎಲ್ಲಿದ್ದಾಳೆ …..?????ಹೇಗಿದ್ದಾಳೆ …….????ಎನ್ನುವ ಎಲ್ಲಾ ಅಂಶಗಳು ನಿಗೂಢವಾಗಿದೆ.

 

 

ಅದೇನೇ ಇರಲಿ ಈ ಆಡಿಯೋ ದಲ್ಲಿರುವ ವ್ಯಕ್ತಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಾಗ ವ್ಯಕ್ತಿ ಯಾವ ಕಾರಣಕ್ಕಾಗಿ ಯುವತಿಯ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದ್ದ ಎನ್ನುವುದು ಎಲ್ಲವೂ ನಿಗೂಢವಾಗಿದೆ.

 

 

ಆದರೆ ಈಗ ಆ ಯುವತಿ ಎಲ್ಲಿದ್ದಾಳೆ…..????? ಹೇಗಿದ್ದಾಳೆ……?????? ಏನು ಮಾಡುತ್ತಿದ್ದಾರೆ ……?????ಎನ್ನುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ತುಮಕೂರು ನಗರದಾದ್ಯಂತ ಬಿತ್ತಿಪತ್ರ ಸಹ ಹರಿದಾಡುತ್ತಿದೆ.

 

 

ಅಥವಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಾಢ್ಯರ ಕೈಯಿಗೆ ಈ ಪ್ರಕರಣ ಸಿಲುಕಿ ಮುಚ್ಚಿ ಹೋಗಿದೆಯಾ……?

ಎನ್ನುವ ಎಲ್ಲಾ ಅನುಮಾನಗಳು ಆಡಿಯೋ ಸುತ್ತ ಹರಿದಾಡುತ್ತಿದೆ. ಅದೇನೇ ಇರಲಿ ಈ ಆಡಿಯೋದಲ್ಲಿ ನ ಸಂಭಾಷಣೆಗೂ ನಗರದಲ್ಲಿ ಹಾರುತ್ತದೆ ಹರಿದಾಡುತ್ತಿದ್ದ ಸುದ್ದಿಗೆ ತಾಳೆ ಹಾಕಿದರೆ….. ಎಲ್ಲವೂ ಅನುಮಾನವನ್ನು ಹುಟ್ಟುಹಾಕಿದ್ದು…. ಮುಂದಿನ ದಿನದಲ್ಲಿ ಇದರ ಸತ್ಯಾಸತ್ಯತೆ ಹೊರ ಬರಲಿದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

 

 

ಇದಕ್ಕೆ ಸಂಬಂಧಿಸಿದಂತೆ ಪಿನ್ ಟು ಪಿನ್ ಮಾಹಿತಿ ಅತಿ ಶೀಘ್ರದಲ್ಲಿ…………

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version