ಮಹಿಳೆಯ ಶವ ಪತ್ತೆ ಬೆಚ್ಚಿ ಬಿದ್ದ ಸಾರ್ವಜನಿಕರು

ಮಹಿಳೆಯ ಶವ ಪತ್ತೆ ಬೆಚ್ಚಿ ಬಿದ್ದ ಸಾರ್ವಜನಿಕರು.

 

ತುಮಕೂರು – ತುಮಕೂರು ನಗರದಲ್ಲಿ ಮಹಿಳೆಯ ಶವ ಒಂದು ಮೋರಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

 

 

ತುಮಕೂರು ತುಮಕೂರು ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಬರುವ ಶಾಂತಿನಿಕೇತನ ರಸ್ತೆಯ ಮೂರಿಯಲ್ಲಿ ಮಹಿಳೆಯ ಶವವೊಂದು ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದ್ದು  ಸಾರ್ವಜನಿಕರ ಆತಂಕಕ್ಕೆ ಎಡೆ ಮಾಡಿದೆ.

 

 

ಇನ್ನು ಮಹಿಳೆಯ ಶವ ಮೋರಿಯಲ್ಲಿ ನಗ್ನಾವಸ್ಥೆಯಲ್ಲಿ ಕಂಡುಬಂದಿದ್ದು ಮಹಿಳೆಯು ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯರ್ಥವಾಗಿದ್ದು ಮಹಿಳೆಯ ಶವ ಮೋರಿಯಲ್ಲಿ ಪತ್ತೆಯಾಗುವ ಮೂಲಕ ಅನುಮಾನ ಮೂಡಿಸಿದೆ.

 

ಸ್ಥಳಕ್ಕೆ ತುಮಕೂರು ನಗರದ ಜಯನಗರ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಮೃತ ದೇಹವನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

 

 

ವರದಿ – ಮಾರುತಿ ಪ್ರಸಾದ್ ತುಮಕೂರು 

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version