ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ ಬಿಡುಗಡೆ ಆಗಿದೆ. 

ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ ಬಿಡುಗಡೆ ಆಗಿದೆ. 

 

 

 

ಬೆಂಗಳೂರು–  2023 ವಿಧಾನಸಭಾ ಚುನಾವಣೆಗೆ ಯಾರಿಗೆ ಯಾವ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಸಂಭವನೀಯ ಪಟ್ಟಿ ಮುಂದೆ ಇದೆ. ಕಾಂಗ್ರೆಸ್ ಪಕ್ಷದಿಂದಲೂ ಶೀಘ್ರವೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದರು. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಯಾವಾಗ ರಿಲೀಸ್ ಆಗಲಿದೆ ತಿಳಿದು ಬಂದಿಲ್ಲ. ತುಮಕೂರು ಜಿಲ್ಲೆಯ ಕಾಂಗ್ರೆಸ್  ಪಕ್ಷದ ಉನ್ನತ ಮೂಲಗಳಿಂದ ದೊರೆತ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ ನೋಡಿ.

 

 

 

ತುಮಕೂರು ಜಿಲ್ಲೆಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿ

 

ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್

 

ತುಮಕೂರು ಗ್ರಾಮಾಂತರ– ರವಿ, ಸೂರ್ಯ ಮುಕುಂದರಾಜು

 

 

ಕೊರಟಗೆರೆ– ಡಾ.ಜಿ.ಪರಮೇಶ್ವರ್

 

ಮಧುಗಿರಿ– ಕೆ.ಎನ್.ರಾಜಣ್ಣ

 

ಗುಬ್ಬಿ– ಶ್ರೀನಿವಾಸ್ (ಶಾಸಕ)

 

ಕುಣಿಗಲ್– ರಂಗನಾಥ್(ಶಾಸಕ)

 

ಚಿಕ್ಕನಾಯಕನಹಳ್ಳಿ– ಕಿರಣ್ ಕುಮಾರ್, ಸಿ ಎಂ ಧನಂಜಯ್

 

ತಿಪಟೂರು– ಷಡಕ್ಷರಿ

 

ತುರುವೇಕೆರೆ– ಬೆಮೆಲ್ ಕಾಂತರಾಜು (ಮಾಜಿ ಎಂಎಲ್ಸಿ)

 

ಶಿರಾ– ಟಿ.ಬಿ ಜಯಚಂದ್ರ(ಮಾಜಿ ಶಾಸಕ)

 

ಪಾವಗಡ-ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version