ಊರುಕೆರೆ ಬಳಿ ಕೊಲೆಯಾದ ಸ್ತಿತಿಯಲ್ಲಿ ಯುವಕನ ಶವ ಪತ್ತೆ….

ಊರುಕೆರೆ ಬಳಿ ಕೊಲೆಯಾದ ಸ್ತಿತಿಯಲ್ಲಿ ಯುವಕನ ಶವ ಪತ್ತೆ….

 

ತುಮಕೂರ _ತುಮಕೂರು ತಾಲ್ಲೂಕು ಊರುಕೆರೆ ಪೆಟ್ರೋಲ್ ಬಂಕ್ ಸಮೀಪವಿರುವ ಸೇತುವೆ ಬಳಿ ಕೊಲೆಯಾದ ಸ್ತಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

 

 

 

 

 

ಯುವಕನನ್ನು ಕೊಲೆ ಮಾಡಿ ಟಾರ್ಪಲ್ ನಲ್ಲಿ ಸುತ್ತಿ ಸೇತುವೆ ಕೆಳಗೆ ಬಿಸಾಡಲಾಗಿತ್ತು, ದಿನ ಕಳೆದಂತೆ ಈ ಭಾಗದಲ್ಲಿ ವಾಸನೆ ವಿಪರೀತವಾದಾಗ ಅನುಮಾನ ಬಂದು ಸ್ತಳೀಯರು ಪರೀಕ್ಷಿಸಿದಾಗ ಸೇತುವೆ ಕೆಳಗೆ ಟಾರ್ಪಲ್ ಕಾಣಿಸಿದೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

 

 

 

 

ಪೊಲೀಸರು ಬಂದು ಪರಿಶೀಲಿಸಿದಾಗ ಯುವಕನ ಕೊಲೆ ಮಾಡಿ ಟಾರ್ಪಲ್ ನಲ್ಲಿ ಸುತ್ತಿ ಬಿಸಾಡಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version