ಪ್ರೀತನ್ ನಾಗಪ್ಪ ಸಹೋದರಿ ಪ್ರಿಯಾಂಕರಿಂದ ತಮ್ಮ ಸ್ವಗ್ರಾಮದಲ್ಲಿ ಮತಯಾಚನೆ

ಪ್ರೀತನ್ ನಾಗಪ್ಪ ಸಹೋದರಿ ಪ್ರಿಯಾಂಕರಿಂದ ತಮ್ಮ ಸ್ವಗ್ರಾಮದಲ್ಲಿ ಮತಯಾಚನೆ

 

 

ಕೊಳ್ಳೇಗಾಲ :- ತಾಲೂಕಿನ ಕೊಂಗರಹಳ್ಳಿ ಗ್ರಾಮದ ವಿವಿಧ ವಾರ್ಡ್ ಗಳಲ್ಲಿ ದಿವಂಗತ ಹೆಚ್ ನಾಗಪ್ಪ ರವರ ಪುತ್ರಿ ಪ್ರಿಯಾಂಕ ಅವರು ತಮ್ಮ ಸಹೋದರ, ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಮತಯಾಚನೆ ಮಾಡುತ್ತಿದ್ದಾರೆ .

 

 

 

 

 

 

 

 

 

 

ಕೊಂಗರಹಳ್ಳಿ ಮತ್ತು ಕಾಮಗೆರೆ ಗ್ರಾಮದ ತಮ್ಮ ತಂದೆ, ಕುಟುಂಬದ ನಿಷ್ಠಾವಂತ ಕಾರ್ಯಕರ್ತರನ್ನು ಭೇಟಿ ಮಾಡಿ ಕಾಮಗೆರೆ ಗ್ರಾಮದ ವಾರ್ಡ್‌ಗಳಲ್ಲಿ ಸಂಚರಿಸಿದ ಪ್ರಿಯಾಂಕ ಅವರು ತಮ್ಮ ಅಣ್ಣನ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ

 

 

 

 

 

 

 

 

 

ದಿವಂಗತ ಹೆಚ್ ನಾಗಪ್ಪ ಅವರ ನಿಷ್ಠಾವಂತ ಅಭಿಮಾನಿಗಳು, ಮುಂಖಡರುಗಳು ರಾಜಕೀಯದಲ್ಲಿ ತಟಸ್ಥರಾಗಿರುವವರು, ಹಾಗೂ ಇತರ ಪಕ್ಷಗಳಿಗೆ ಮುಖ ಮಾಡಿರುವವರನ್ನು ಮತ್ತೆ ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಿದ್ದಾರೆ ಡಾ.ಪ್ರೀತನ್ ನಾಗಪ್ಪ

 

 

 

 

 

 

 

 

 

 

ಕಳೆದ ಬಾರಿ ಕಡಿಮೆ ಮತದ ಅಂತರದಲ್ಲಿ ಪರಾಜಿತರಾದರು. ಅವರು ಕೂಡ ನಮ್ಮ ತಂದೆಯಂತೆ ಜನಸೇವೆ ಮಾಡುವ ಗುರಿಯನ್ನು ಹೊಂದಿದ್ದಾರೆ ಅವರಿಗೆ ಮತ ನೀಡುವಂತೆ ಮನವಿ ಮಾಡುತ್ತ ಮತಯಾಚನೆ ಮಾಡುತಿದ್ದರೆ ಅವರನ್ನು ಈ ಬಾರಿ ಗೆಲ್ಲಿಸುವ ಮೂಲಕ .

 

 

 

 

 

 

 

 

 

 

 

ಹೆಚ್‌. ನಾಗಪ್ಪ,ರವರ ಮನೆತನದ ತಮ್ಮ ಅಣ್ಣನಾದ ಪ್ರೀತನ್ ನಾಗಪ್ಪ ಅವರಿಗೆ ಜಯಶೀಲಾರನ್ನಾಗಿ ರಾಜಕೀಯ ಇತಿಹಾಸ ಮತ್ತೆ ಮರುಕಳಿಸುವಂತೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡುತಿದ್ದರೆ ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳಾದ ನಟೇಶ್. ಚಂದ್ರು ಪುಟ್ಟಸ್ವಾಮಿ. ಶ್ರೀನಿವಾಸ್. ಮಹೇಶ್ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version