ಅಂದರ್ ಬಾಹರ್ ಆಡುತ್ತಿದ್ದವರು ಅಂದರ್

*ಅಂದರ್ ಬಾಹರ್ ಆಡುತ್ತಿದ್ದವರು ಅಂದರ್*

 

 

ದಿನಾಂಕ 27-01-2021. ರ ರಾತ್ರಿ ಸುಮಾರು 11:30 ಗಂಟೆ ಸಮಯದಲ್ಲಿ

ಪಾವಗಡ ತಾಲೂಕಿನ ಪನ್ನ ಸಮುದ್ರ ಗ್ರಾಮದ ಮೈಲಾರಸ್ವಾಮಿ ರವರ ಜಮೀನಿನಲ್ಲಿ ಸುಮಾರು 10. ರಿಂದ 15 ಜನರು ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿಮಾಡಿ 05 ಜನರನ್ನ ಬಂಧಿಸಿದ್ದಾರೆ ಉಳಿದವರು ಪರಾರಿಯಾಗಿದ್ದು, ಪಣಕ್ಕಿಟ್ಟಿದ್ದ  18,400:00 ಹಣ ಮತ್ತು ಹತ್ತು ಬೈಕ್ ಗಳು ವಶಕ್ಕೆ ಪಡೆದು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ದಾಳಿಯಲ್ಲಿ  ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ವಿ.ಶೇಷಾದ್ರಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೂಂಡಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version