ಬೈಕ್ ಗಳ ಮುಖಾಮುಖಿ ಡಿಕ್ಕಿಯ ಭೀಕರ ಅಪಘಾತ  ದೃಶ್ಯ  ಸಿಸಿ ಕ್ಯಾಮೆರಾದಲ್ಲಿ ಸೆರೆ 

ಬೈಕ್ ಗಳ ಮುಖಾಮುಖಿ ಡಿಕ್ಕಿಯ ಭೀಕರ ಅಪಘಾತ  ದೃಶ್ಯ  ಸಿಸಿ ಕ್ಯಾಮೆರಾದಲ್ಲಿ ಸೆರೆ

 

ಅಪಘಾತದಲ್ಲಿ  ಇಬ್ಬರು  ಬೈಕ್ ಸವಾರರ ಸಾವು,  ಗಂಭೀರವಾಗಿ  ಗಾಯಾಗೊಂಡಿದ್ದ  ಮಗು ಬೈಕ್ ಗಳ ಮುಖಾಮುಖಿ ಡಿಕ್ಕಿಯ ಭೀಕರ ಅಪಘಾತ  ದೃಶ್ಯ  ಸಿಸಿ ಕ್ಯಾಮೆರಾದಲ್ಲಿ ಸೆರೆ

 

ಅಪಘಾತದಲ್ಲಿ  ಇಬ್ಬರು  ಬೈಕ್ ಸವಾರರ ಸಾವು,  ಗಂಭೀರವಾಗಿ  ಗಾಯಾಗೊಂಡಿದ್ದ  ಮಗು

 

ದೊಡ್ಡಬಳ್ಳಾಪುರ:  ಬೈಕ್ ಗಳ ಮುಖಾಮುಖಿ  ಡಿಕ್ಕಿಯ ಭೀಕರ ರಸ್ತೆ  ಅಪಘಾತ ಸಿಸಿ ಕ್ಯಾಮೆರಾದಲ್ಲಿ  ಸೆರೆಯಾಗಿದೆ,  ಅಪಘಾತದಲ್ಲಿ ಬೈಕ್ ಸವಾರರಿಬ್ಬರು  ಸಾವನ್ನಪ್ಪಿದ್ದಾರೆ,  ಚಿಕ್ಕ  ಮಗು ಗಂಭೀರವಾಗಿ ಗಾಯಾಗೊಂಡು ಆಸ್ಪತ್ರೆಗೆ  ದಾಖಲು ಮಾಡಲಾಗಿತ್ತು.

 

 

 

ದಿನಾಂಕ  11/01/2021 ರ ಸಂಜೆ 6:02 ರ ಸಮಯದಲ್ಲಿ  ದೊಡ್ಡಬಳ್ಳಾಪುರ  ತಾಲೂಕಿನ  ಹಾಡೋನಹಳ್ಳಿಯ  ಪಂಚಾಯತ್  ಮುಂಭಾಗದಲ್ಲಿ ಘಟನೆ ನಡೆದಿದೆ, ಅಪಘಾತದಲ್ಲಿ   ತಿಪ್ಪಗಾನಹಳ್ಳಿಯ ಸಾಗರ್ (18) ಹಾಡೋನಹಳ್ಳಿಯ  ನಿವಾಸಿ (40)  ಸಾವನ್ನಪ್ಪಿದ್ದಾರೆ.  ಅತಿ ವೇಗವಾಗಿ ಮತ್ತು  ನಿರ್ಲಕ್ಷ್ಯತೆಯಿಂದ ಬೈಕ್ ಚಾಲನೆಯಲ್ಲಿ  ಬಂದ ಸಾಗರ್ ರಸ್ತೆ ಒಂದು ಬಂದಿಯಿಂದ ಮತ್ತೊಂದು  ಬದಿಗೆ ಬರುವಾಗ  ಡಿಕ್ಕಿ  ಹೊಡೆದಿದ್ದಾನೆ, ಡಿಕ್ಕಿಯ ರಭಸಕ್ಕೆ  ಸಾಗರ್   ಸ್ಥಳದಲ್ಲೇ ಸಾವನ್ನಪ್ಪಿದ್ರೆ, ನಂಜೇಗೌಡ  ಆಸ್ಪತ್ರೆಗೆ  ಸಾಗಿಸುವ  ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ,  ಮಗು ಗಂಭೀರಗಾಯಗೊಂಡಿದ್ದು ಬೆಂಗಳೂರಿನ ನಿಮ್ಹಾನ್ಸ್  ಆಸ್ಪತ್ರೆಗೆ  ಕಳುಹಿಸಲಾಗಿದೆ. ದೊಡ್ಡಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version