ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್…! ಮಾರ್ಚ್ನಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಸಿಗಲಿದೆ ವ್ಯಾಕ್ಸಿನ್…!

ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್…! ಮಾರ್ಚ್ನಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಸಿಗಲಿದೆ ವ್ಯಾಕ್ಸಿನ್…!

 

ಬೆಂಗಳೂರು : ಮಕ್ಕಳ ಪೋಷಕರಿಗೆ ಗುಡ್​ ನ್ಯೂಸ್​ . ಮಾರ್ಚ್​ನಲ್ಲಿ 12 ವರ್ಷದಿಂದ 14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್​​ ಸಿಗಲಿದೆ.

 

12 ವರ್ಷದಿಂದ 14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್​​ ರೆಡಿಯಾಗಿದ್ದು, ಫೆಬ್ರವರಿ ಅಂತ್ಯಕ್ಕೆ ವ್ಯಾಕ್ಸಿನೇಷನ್​ ನೀಡಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ 3.37 ಕೋಟಿ 15-17 ವರ್ಷದ ಮಕ್ಕಳಿಗೆ ವ್ಯಾಕ್ಸಿನ್​​ ನೀಡಲಾಗಿದ್ದು, ಇದೀಗ 12-14 ವರ್ಷದ ಒಳಗಿನ ಮಕ್ಕಳಿಗೆ ವ್ಯಾಕ್ಸಿನ್​​ ರೆಡಿಯಾಗಿದೆ. 2-14 ವರ್ಷದ ಮಕ್ಕಳಿಗೆ ಯುಗಾದಿಯಲ್ಲಿ ವ್ಯಾಕ್ಸಿನ್ ನೀಡುವ​ ಸಾಧ್ಯತೆಗಳಿದ್ದು, ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ಗೆ ಈಗಾಗಲೇ ಅನುಮತಿ ನೀಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version