ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಈ ಲಾಸ್ಟ್ ರಿಪೋರ್ಟ್ ಅಪ್ ಬಿಡುಗಡೆ.

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಈ ಲಾಸ್ಟ್ ರಿಪೋರ್ಟ್ ಅಪ್ ಬಿಡುಗಡೆ.

 

 

 

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ನೂತನವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ಲಾಸ್ಟ ರಿಪೋರ್ಟನ್ನು ಅಪ್ಲಿಕೇಶನ್ ಪರಿಚಯಿಸುತ್ತಿದ್ದು. ಈ ಆಪ್ ಅನ್ನು ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಶನ್ ಲಾಗಿನ್ ಆಗುವುದರ ಮೂಲಕ ನಿಮ್ಮ ದೂರನ್ನು ದಾಖಲಿಸಿ ತಕ್ಷಣವೇ ಸ್ವೀಕೃತಿಯನ್ನು ಪಡೆಯಬಹುದಾಗಿರುತ್ತದೆ.ಆದುದರಿಂದ ಸಾರ್ವಜನಿಕರು ಸದರಿ ಈ ಲಾಸ್ಟ್ ರಿಪೋರ್ಟ್ ಆಪ್ ಅನ್ನು ಬಳಕೆ ಮಾಡುವುದರ ಮೂಲಕ ತಾವು ಕಳೆದುಕೊಂಡಿರುವ ದಾಖಲಾತಿಗಳ ಬಗ್ಗೆ ಸರಳವಾಗಿ ತಮ್ಮ ದೂರನ್ನು ದಾಖಲಿಸಬಹುದಾಗಿದೆ. ಇನ್ನು ಸದರಿ ಆಪ್ನಲ್ಲಿ ಕ್ರೆಡಿಟ್ ಕಾರ್ಡ್ ,ಡೆಬಿಟ್ ಕಾರ್ಡ್ ,ಡ್ರೈವಿಂಗ್ ಲೈಸೆನ್ಸ್ ,ಐಡೆಂಟಿಟಿ ಕಾರ್ಡ್, ಲ್ಯಾಪ್ಟಾಪ್, ಮೊಬೈಲ್, ರೇಷನ್ ಕಾರ್ಡ್, ಎಜುಕೇಶನ ಸರ್ಟಿಫಿಕೇಟ್, ಸೇರಿದಂತೆ . ಸಾರ್ವಜನಿಕರು ದಾಖಲೆಗಳು ಕಳೆದುಕೊಂಡ ಕೂಡಲೇ ಅಪ್ನ ಮುಖಾಂತರ ತಮ್ಮ ದೂರನ್ನು ದಾಖಲಿಸಿ ಸ್ವೀಕೃತಿಯನ್ನು ಬಹಳ ಸರಳವಾಗಿ ಪಡೆಯಬಹುದಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version