ತಿ. ನರಸೀಪುರ *ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಚಾಲಾಕಿ ಕಳ್ಳರು*

 

ತಿ. ನರಸೀಪುರ

*ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಚಾಲಾಕಿ ಕಳ್ಳರು*

ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿರುವ ಘಟನೆ.

ಹೌಸಿಂಗ್ ಬೋರ್ಡ್ ನ ನಿವಾಸಿ ಮಲ್ಲಪ್ಪ ಎಂಬುವರ ಪತ್ನಿ ಚಂದ್ರಮ್ಮ ಸರ ಕಳೆದುಕೊಂಡ ವ್ಯಕ್ತಿ.

 

ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ನಡೆದಿರುವ ಘಟನೆ.

ಪಲ್ಸರ್ ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಹೋಗಿರುವ ಕಳ್ಳರು.

58ಗ್ರಾಂ 1.50ಲಕ್ಷ ಬೆಲೆ ಬಾಳುವ ಚಿನ್ನದ ಸರ.

ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ಎಸ್ ಪಿ ರಿಷ್ಯಂತ್ ಭೇಟಿ ಪರಿಶೀಲನೆ.

ದಿನೇ ದಿನೇ ನರಸೀಪುರ ಪಟ್ಟಣದಾದ್ಯಂತ ಈ ರೀತಿಯ ಘಟನೆ ಹೆಚ್ಚಾಗುತ್ತಿದೆ.

ಕೂಡಲೇ ಪೊಲೀಸ್ ಇಲಾಖೆ ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕಬೇಕು.

ಮಹಿಳೆಯರು ವಾಕಿಂಗ್ ಹೋಗುವ ವೇಳೆ ಬೆಲೆ ಬಾಳುವ ವಸ್ತುಗಳನ್ನು ಹಾಕಿಕೊಂಡು ಹೋಗಬೇಡಿ.

ಸರ ಕಳೆದುಕೊಂಡ ವ್ಯಕ್ತಿ ಚಂದ್ರಮ್ಮ ಹೇಳಿಕೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version