ಕುರಿಗಾಯಿ ಸಂಗೀತಕ್ಕೆ ತಲೆ ಆಡಿಸಿದ ಸಂಗೀತಾಸಕ್ತರು

 

ಗದಗ್_ ಕುರಿಗಾಯಿ ಸಂಗೀತಕ್ಕೆ ತಲೆ ಆಡಿಸಿದ ಸಂಗೀತಾಸಕ್ತರು

ಸ್ವರಚಿತ ಹಾಡಿನ ಮೂಲಕ ನೆಟ್ಟಿರಿಗರಿಗೆ ಫೀದಾ ಆದ ಕುರಿ ಕಾಯೋ ಯುವಕ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾದ ಕುರಿಗಾಯಿ ರಮೇಶ.

ಕುರಿಗಾಯಿ ಸ್ವತಃ ರಚಿಸಿರೋ ಹಾಡು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್

ಕೋಟಿ ವಿದ್ಯೆ ಮೇಟಿ ತಳಗೈತಿ, ಜಗತಿಗೆ ಅನ್ನ ಹಾಕೋ ದಾತ ಅಂತ ಶೃತಿ ಸಾರತೈತಿ ಅನ್ನೋ ಹಾಡು ಸದ್ಯ ರೈತರಿಗೆ ಆಗ್ತಿರೋ ಅನ್ಯಾಯ ಹಾಗೂ ಭ್ರಷ್ಟಾಚಾರದ ಕುರಿತಾದ ಬಗ್ಗೆ ಹಾಡಿರೋ ರಮೇಶ

ಕುರಿ ಕಾಯುತ್ತಲೇ ಸಂಗೀತಾಭ್ಯಾಸ ಮಾಡೋ ಕುರಿಗಾಯಿ ರಮೇಶ ಹಲವು ಚಲನಚಿತ್ರ ಗೀತಗಳನ್ನ ಸುಶ್ರಾವ್ಯವಾಗಿ ಹಾಡೋ ಕುರಿಗಾಯಿ ಕುರಿ ಕಾಯೋ ಯುವಕನೊಬ್ಬನ ಸಂಗೀತಾಸಕ್ತಿಗೆ ಸಾರ್ವಜನರ ಮೆಚ್ಚುಗೆ .ಈತನ ಸಂಗೀತದ ಅಭಿರುಚಿಗೆ ತಕ್ಕಂತೆ ವೇದಿಕೆ ಕಲ್ಪಿಸಿಕೊಡಿ ಅಂತಿರೋ ಜನರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version