ಲಾಕ್‌ಡೌನ್ ನಡುವೆ ಹಾವುಗಳ ಸರಸ ಸಲ್ಲಾಪ

 

ಲಾಕ್‌ಡೌನ್ ನಡುವೆ ಹಾವುಗಳ ಸರಸ ಸಲ್ಲಾಪ

ಮೈಸೂರಿ‌ ವಾಗ್ದಾವಿ ಬಡಾವಣೆಯಲ್ಲಿ 2 ಹಾವುಗಳು ಮನೆ ಮುಂದಿನ ಮೋರಿಯಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದು ಆ ದೃಶ್ಯಗಳು ಮೊಬೈಲ್ನಲ್ಲಿ ಸರಿಯಾಗಿದೆ. ಏಳು ಅಡಿಯ ಒಂದು ಸಾವು-9 ಅಡಿಯ ಮತ್ತೊಂದು ಹಾವು  ಸರಸ-ಸಲ್ಲಾಪದಲ್ಲಿ ತೊಡಗಿದವು.

 

ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಸೂರ್ಯಕೀರ್ತಿ ರವರು ಹಾವುಗಳನ್ನು ಸಂರಕ್ಷಣೆ ಮಾಡಿ ಹಾವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಸೂರ್ಯ .

ಲಾಕ್‌ಡೌನ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಾವುಗಳು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version