ತುಮಕೂರಿನ ಹೆಗ್ಗೆರೆಯಲ್ಲಿ ಎಟಿಎಂ ಮಿಷಿನ್ ನನ್ನೆ ಕದ್ದೊಯ್ದ ಕಳ್ಳರು 

ತುಮಕೂರಿನ ಹೆಗ್ಗೆರೆಯಲ್ಲಿ ಎಟಿಎಂ ಮಿಷಿನ್ ನನ್ನೆ ಕದ್ದೊಯ್ದ ಕಳ್ಳರು

 

ಕಳೆದ ರಾತ್ರಿ ತುಮಕೂರು ತಾಲ್ಲೂಕು ಗ್ರಾಮಾಂತರ ವ್ಯಾಪ್ತಿಯ ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ Indian Oversis Bank ಗೆ ಸಂಬಂಧಿಸಿದ ATM Mechine ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಟಿಎಂ ಇದ್ದ ಸ್ಥಳದಲ್ಲಿ ಬ್ಯಾಂಕ್ ಹಾಗೂ ಜಿಮ್ ಇದ್ದು ಬೆಳಿಗಿನ ಜಾವ 5-45 ರ ಸುಮಾರಿಗೆ ಜಿಮ್ ಮಾಡಲುಬಂದ ಸ್ಥಳಿಯರು ATM Mechine ಕಳುವಾಗಿರುವುದನ್ನು ನೋಡಿ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂದು ಪರಿಶೀಲನೆ ಮಾಡಿರುತ್ತಾರೆ.

 

ಬ್ಯಾಂಕಿನ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕಳುವಾದ ಹಣದ ಮೊತ್ತವನ್ನು ತಿಳಿದು ನಂತರ ದೂರು ದಾಖಲಿಸುವುದಾಗಿ ತಿಳಿದುಬಂದಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version