ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ವಿಡಿಯೋ ವೈರಲ್.

ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ವಿಡಿಯೋ ವೈರಲ್.

 

 

ತುಮಕುರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕೋರಗೆರೆ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿರುವ ಹಿನ್ನೆಲೆಯಲ್ಲಿ ದಿನನಿತ್ಯದ ಬಳಕೆ ವಸ್ತುಗಳಿಗಾಗಿ ಪರಿತಪಿಸುತ್ತಿರುವ ಕುಟುಂಬ. ಇನ್ನು ಗ್ರಾಮದಲ್ಲಿನ ಅಂಗಡಿ ಮಾಲೀಕರು ದಲಿತ ಕುಟುಂಬಕ್ಕೆ ಅಗತ್ಯವಸ್ತು ನೀಡಲು ನಿರಾಕರಿಸಿರುವ ಅಂಗಡಿ ಮಾಲೀಕ ಹಾಗೂ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬದ ಸದಸ್ಯರೊಬ್ಬರು ಇದನ್ನು ಖಂಡಿಸಿದ್ದು ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version