ರೈಲಿಗೆ ಸಿಲುಕಿ ವೃದ್ದೆ ಸಾವು.

ರೈಲಿಗೆ ಸಿಲುಕಿ ವೃದ್ದೆ ಸಾವು.

 

ತುಮಕೂರು_ ತುಮಕೂರಿನ ಕ್ಯಾತ್ಸಂದ್ರ ದ ಅರ್ಬನ್ ರೆಸಾರ್ಟ್ ಹಿಂಭಾಗ ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಸುಮಾರು 65 ವರ್ಷದ ವೃದ್ಧೆ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.

 

ಮೃತಪಟ್ಟ ವೃದ್ಧೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಇನ್ನು ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಸಿಲುಕಿ ವೃದ್ದೆ ಸಾವನ್ನಪ್ಪಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version