ಅಂಗಡಿ ಬಂದ್ ಮಾಡಿಸಲು ಬಂದ ವ್ಯಕ್ತಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು.

ಅಂಗಡಿ  ಬಂದ್ ಮಾಡಿಸಲು ಬಂದ ವ್ಯಕ್ತಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು.

 

 

ತುಮಕೂರು_ ಶುಕ್ರವಾರ ತುಮಕೂರಿನಲ್ಲಿ ಕರೆ ನೀಡಿದ್ದ ತುಮಕೂರು ನಗರ ಬಂದ್ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಒತ್ತಾಯ ಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಲು ಮುಂದಾದಾಗ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡು ವಿಡಿಯೋ ವೈರಲ್ ಆಗಿದೆ.

 

ಇನ್ನೂ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಲವಂತವಾಗಿ ಅಂಗಡಿಯನ್ನು ಮುಚ್ಚಿಸಲು ಮುಂದಾಗುತ್ತಾರೆ ಇದಕ್ಕೆ ಸ್ಥಳದಲ್ಲಿದ್ದ ಸಾರ್ವಜನಿಕರು ಪ್ರತಿರೋಧ ಒಡ್ಡಿ ಮಾತಿನ ಚಕಮಕಿ ನಡೆದು ಅಂಗಡಿ ಮುಚ್ಚಿಸಲು ಮುಂದಾದ ಕಾರ್ಯಕರ್ತರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version