ಹಾವಿನ ಜೊತೆ ಸರಸ ಜೀವಕ್ಕೆ ಕುತ್ತು ವಿಡಿಯೋ ವೈರಲ್

 

 

ಹಾವಿನ ಜೊತೆ ಸರಸ ಜೀವಕ್ಕೆ ಕುತ್ತು…!!

ಹಾವಿನೊಂದಿಗೆ ಸರಸವಾಡಿ ಜೀವ ಕಳೆದುಕೊಂಡ ಮೈಸೂರಿನ ಯುವಕ.

 

ಹಾವು ಹಿಡಿಯಲು ಹೋಗಿದ್ದ ವೇಳೆ ಕಚ್ಚಿದ ಹಾವು.

 

ಹೆಬ್ಬಾವು ಅಂತಾ ವಿಷದ ಹಾವು ಹಿಡಿದ ಯುವಕ.

 

ವಿದ್ಯಾರಣ್ಯಪುರಂ ನಿವಾಸಿ ಮಧು (24) ಮೃತ ಯುವಕ.

 

ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ.ಹಾವು ಹಿಡಿಯುವ ವೇಳೆ ಕೈಗೆ ಕಚ್ಚಿದ ಕೊಳಕು ಮಂಡಲದ ಹಾವು.ಅಸ್ಪತ್ರೆಗೆ ದಾಖಲಿಸಿದ್ರೂ ಬದುಕುಳಿಯದ ಯುವಕ.

 

ಹಾವು ಕಚ್ಚುವ ವಿಡಿಯೋ ವೈರಲ್ .

 

ಎಲೆಕ್ಟ್ರಿಕ್ ಕೆಲಸಕ್ಕೆ ಸ್ನೇಹಿತರ lಜೊತೆ ತೆರಳಿದ್ದ ಮಧು.

 

ಹೆಬ್ಬಾವು ಅಂತಾ ಬೇಜವಬ್ದಾರಿಯಾಗಿ ಹಿಡಿಯಲು ಹೋಗಿದ್ದ ಮಧು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version