ಪ್ರೀತನ್ ನಾಗಪ್ಪ ತಮ್ಮ ಸ್ವಗ್ರಾಮದಲ್ಲಿ ಮತಯಾಚನೆ

ಪ್ರೀತನ್ ನಾಗಪ್ಪ ತಮ್ಮ ಸ್ವಗ್ರಾಮದಲ್ಲಿ ಮತಯಾಚನೆ

ಕೊಳ್ಳೇಗಾಲ :- ತಾಲೂಕಿನ ಕಾಮಗೆರೆ ಗ್ರಾಮದ ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಖ್ಯಾತಿಯಾಗಿದ್ದ ದಿವಂಗತ ಎಚ್ ನಾಗಪ್ಪನವರ ಸುಪುತ್ರ ಡಾಕ್ಟರ್ ಪ್ರೀತನ್ ನಾಗಪ್ಪ ತಮ್ಮ ಸ್ವಗ್ರಾಮವಾದ

 

 

 

 

 

 

.

 

ಕಾಮಗೆರೆ ಮತ್ತು ಕೊಂಗರಹಳ್ಳಿ ಗ್ರಾಮದಲ್ಲಿ ಡೋಲು ವಾದ್ಯಗೋಷ್ಠಿಯ ಮೂಲಕ ತಮ್ಮ ಬೆಂಬಲಿಗರ ಜೊತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ ಕಳೆದ ಬಾರಿ 57 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡು ಕಡಿಮೆ ಮತಗಳ ಅಂತರದಲ್ಲಿ

 

 

 

 

 

 

 

ಸೋಲಾನುಭವಿಸಿದ ಪ್ರೀತನ್ ನಾಗಪ್ಪ ಮತದಾರರಲ್ಲಿ ಈ ಬಾರಿ ದಯಮಾಡಿ ನನಗೆ ಈ ಕ್ಷೇತ್ರದ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು ಇನ್ನು ಇದೇ ಸಂದರ್ಭದಲ್ಲಿ ಕಾಮಗೆರೆ ಗ್ರಾಮದ ವಿವಿಧ ಸಮುದಾಯದ ಮುಖಂಡರುಗಳು ಜೊತೆ ಭಾಗಿಯಾಗಿದ್ದರೂ

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version