ಕೈ ಕೋಟೆಯೊಳಗೆ ಕಮಲ ಅರಳಿಸಲು ರಾಷ್ಟ್ರ ನಾಯಕ ಅಮಿತ್ ಶಾ ತಾಲಿಮು

ಕೈ ಕೋಟೆಯೊಳಗೆ ಕಮಲ ಅರಳಿಸಲು ರಾಷ್ಟ್ರ ನಾಯಕ ಅಮಿತ್ ಶಾ ತಾಲಿಮು

ಹನೂರು :- ಭಾರತೀಯ ಜನತಾ ಪಾರ್ಟಿ ಪಕ್ಷದ ವತಿಯಿಂದ ತಾಲೂಕಿನ ಆರ್ ಎಸ್ ದೊಡ್ಡಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಕುರಿತು ಮಾತನಾಡಿದ ರಾಷ್ಟ್ರೀಯ ಗೃಹ ಮಂತ್ರಿ ಅಮಿತ್ ಶಾ ರವರು ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೆತ್ರ ಶ್ರೀ ಮಲೈ ಮಹದೇಶ್ವರರಿಗೆ ನಮಸ್ಕಾರಿಸುತ್ತ ಮಂಟೇಸ್ವಾಮಿ ಸಿದ್ದಪ್ಪಾಜಿ ಸ್ವಾಮಿಗೆ ನಮಸ್ಕಾರ ಮಾಡುತ್ತ ಇಡೀ ಪ್ರಪಂಚದ ಉದ್ದಾರಕ್ಕಾಗಿ ಹೋರಾಡಿದ ಶ್ರೀ ಬಸವಣ್ಣ ನವರ ಸ್ಮರಿಸುತ್ತ ಮಾತನಾಡಿದ ಅಮಿತ್ ಶಾ ರವರು ಹನೂರು ವಿಧಾನಸಭಾ ಕ್ಷೆತ್ರದಲ್ಲಿ ಪ್ರೀತನ್ ನಾಗಪ್ಪ ಗೆದ್ದರೆ ನಿಶಾಂತ್.ದತ್ತೆಶ್. ವೆಂಕಟೇಶ್. ಪ್ರೀತನ್ ಈ ನಾಲ್ಕು ಜನ ಎಮ್ ಎಲ್ ಎ ಗಳಾಗಿ ಗೆದ್ದಂತೆ ನಾಲ್ಕು ಜನ ಸೇರಿ ಹನೂರಿನಲ್ಲಿ ಕಮಲ ಅರಳಿಸುತ್ತಾರೆ ನಾಲ್ಕು ಜನರು ಸೇರಿ ಅಭಿವೃದ್ಧಿ ಯತ್ತ ಕೊಂಡೋಯುತ್ತಾರೆ

 

 

 

 

 

 

 

 

 

 

ಆಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತನ್ ನಾಗಪ್ಪ ಅವರಿಗೆ ಬೆಂಬಲಿಸಲು ಮನವಿ ಮಾಡಿದರು ನಮ್ಮ ದೇಶದ ಸರ್ವ ಸ್ರೇಷ್ಟ ಪ್ರಧಾನ ಮಂತ್ರಿ ಮೋದಿಜಿಯವರ ನೇತೃತ್ವದಲ್ಲಿ ಕರ್ನಾಟಕ ನಂಬರ್ ಒನ್ ರಾಜ್ಯ ಮಾಡುವ ಗುರಿ ಹೊಂದಿದ್ದೇವೆ ನಮ್ಮ ಬಿಜೆಪಿ ಪಕ್ಷಕ್ಕೆ ಓಟು ಹಾಕಿದರೆ ರೈತನ ಉದ್ದಾರಕ್ಕಾಗಿ ಹಾಕುವ ಮತ ಆಗುತ್ತದೆ

 

 

 

 

 

 

 

 

 

 

 

 

 

ಸುವರ್ಣ ಕರ್ನಾಟಕ ಕ್ಕೆ ಮತ ಹಾಕಿದಾಗೆ ಆಗುತ್ತದೆ ಮುಸ್ಲಿಮರ ಮೀಸಲಾತಿ ತೆಗೆದು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ನೀಡಿದ್ದೇವೆ ಆದರೆ ವಿರೋಧ ಪಕ್ಷದಲ್ಲಿ ಇರುವ ಭ್ರಷ್ಟ ಕಾಂಗ್ರೆಸ್ ಹೇಳ್ತಾರೆ ಮುಸ್ಲಿಂ ರೀಸರ್ವ್ ವಾಪಾಸ್ ತರ್ತೀವಿ ಅಂತ ಕಾಂಗ್ರೆಸ್ ರಾಜ್ಯದಲ್ಲಿ ಬಂದರೆ ಇವಾಗ ಮಾಡಿರುವ ರೀಸರ್ವ್ ವಾಪಾಸ್ ಬರುತ್ತೆ ಒಕ್ಕಲಿಗ ಮತ್ತು ಲಿಂಗಾಯತ ರ ರೀಸರ್ವ್ ಕಡಿಮೆ ಮಾಡುತ್ತೆ

 

 

 

 

 

 

 

 

 

 

 

ಲಿಂಗಾಯತರು ಒಕ್ಕಲಿಗರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಮತ ಹಾಕಬೇಡಿ ಅದು ಏನೆ ಹಾಗಲಿ ನಾವು ಯಾವುದೇ ಕಾರಣಕ್ಕೂ sc st obc ರೀಸರ್ವ್ ವಾಪಾಸ್ ತೆಗೆದು ಕೊಳ್ಳೋದಕ್ಕೂ ಬಿಡೋದಿಲ್ಲ ಎಂದು ಹೇಳಿದರು ಸನ್ಮಾನ್ಯ

ನರೇಂದ್ರ ಮೋದಿಜಿ ಯವರು ದೇಶಕ್ಕೆ ಒಳ್ಳೆ ಆಡಳಿತ ನೀಡಿದ್ದಾರೆ ಅಂತಹ ಅಂತಾರಾಷ್ಟ್ರೀಯ ನಾಯಕನನ್ನು ಕಾಂಗ್ರೆಸ್ ನವ್ರು ವಿಷಸರ್ಪ ಅಂತ ಹೇಳಿ ಅವಮಾನ ಮಾಡುತ್ತಿದ್ದಾರೆ ಮೋದಿಜಿನ ಬೈದಷ್ಟು ಮೋದಿಜಿ ಬೆಳೆ ಯುತ್ತಾರೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡಗಳನ್ನು ಹಂಚುತ್ತ ಇದ್ದಾರೆ ಆದರೆ

 

 

 

 

 

 

 

 

 

 

 

 

 

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲು ಕನಸು ಕಾಣುತಿದ್ದಾರೆ ಕುಟುಂಬ ರಾಜಕಾರಣ ಗಲಾಟೆ ಮಾಡುವ ಪಕ್ಷ ಕಾಂಗ್ರೆಸ್ ಪಕ್ಷ ನಿಜವಾದ ಗ್ಯಾರಂಟಿಗೆ ಸಾಕ್ಷಿ ಮೋದಿಜಿ ಇಡೀ ಭಾರತವನ್ನು ಸುರಕ್ಷಿತ ಮಾಡಿದ್ದಾರೆ ಆರ್ಟಿಕಲ್ 370 ವಿಧಿಯನ್ನು ತೆಗೆದು ಕಾಶ್ಮೀರದಲ್ಲಿ ಭಾರತದ ದೇಶದ ಪ್ರತಿಯೊಬ್ಬ ಪ್ರಜೆಗಳು ಕಾಶ್ಮೀರದಲ್ಲಿ ಎಲ್ಲಾ ಸ್ಥಾನ ಮಾನಗಳನ್ನು ಪಡೆಯುವಂತೆ ಮಾಡಿದ್ದಾರೆ ಎಲ್ಲಾ ಸಮಾನರಾಗಿ ಬಾಳಲು ವ್ಯವಸ್ಥೆ ಮಾಡಿದ್ದೇವೆ

 

 

 

 

 

 

 

 

 

 

 

ಕಾಶ್ಮೀರದಲ್ಲಿ 370 ವಿಧಿ ತೆಗೆಯುವ ಮುಂಚೆ ದೇಶದ ವಿವಿಧ ರಾಜ್ಯದ ಜನರು ಅಲ್ಲಿ ಜೀವನ ಮಾಡೋಕು ಆಗದೆ ಇರುವ ಕಠಿಣ ಪರಿಸ್ಥಿತಿ ಇತ್ತು ಅದನ್ನು ತೆಗೆದು ಸಮಾನ ಅವಕಾಶ ಕಲ್ಪಿಸಿದ್ದೇವೆ ಆದರೆ ಕಾಂಗ್ರೆಸ್ ಇದನ್ನು ವಿರೋಧ ಮಾಡಿತ್ತು ಮತ್ತೊಮ್ಮೆ 2024 ಕ್ಕೆ ಮೋದಿಜಿ ಪ್ರಧಾನಿ ಆಗಬೇಕದರೆ ಪ್ರೀತನ್ ನಾಗಪ್ಪ ಶಾಸಕರಾಗಿ ಮಾಡ್ಲೇಬೇಕು ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದೆ ಬರುತ್ತೆ ಆಗಾಗಿ ಬಿಜೆಪಿ ಪಕ್ಷಕ್ಕೆ ಮತನೀಡಿ ಎಂದು ಮನವಿ ಮಾಡಿದರು

ಹಾಗೂ ಇದೆ ವೇಳೆ ಮಾತನಾಡಿದ ಯಡಿಯೂರಪ್ಪ ರವರು

 

 

 

 

 

 

 

 

 

 

 

ಹನೂರು ವಿಧಾನಸಭಾ ಕ್ಷೆತ್ರದಲ್ಲಿ ಇವತ್ತು ನೆರೆದಿರುವ ನಿಮ್ಮನ್ನು ನೋಡಿ ಹೇಳುತ್ತಿದ್ದೇನೆ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತನ್ ನಾಗಪ್ಪ ಈ ಬಾರಿ ಹದಿನೈದರಿಂದ ಇಪ್ಪತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷ ಪೂರ್ಣ ಬಹುಮತ ಬಂದು ಅಧಿಕಾರ ಇಡಿಯುತ್ತೆ ಎಂಬ ವಿಸ್ವಾಸವನ್ನು ಕರ್ನಾಟಕದ ಜನರಲ್ಲಿ ನಾನು ನೋಡುತಿದ್ದೇನೆ ಇಷ್ಟೊಂದು ಉರಿ ಬಿಸಿಲಿನಲ್ಲಿ ಇಷ್ಟೊಂದ್ ದೊಡ್ಡ ಸಂಖ್ಯೆಯಲ್ಲಿ ಸೇರಿರುವ ತಮ್ಮೆಲರಿಗೂ ಕೈ ಮುಗಿದು ಬೇಡಿಕೊಳ್ಳುತ್ತೇನೆ

 

 

 

 

 

 

 

 

 

 

 

ಈ ಕ್ಷೆತ್ರದ ಮನೆ ಮಗ ಪ್ರೀತನ್ ನಾಗಪ್ಪ ರವರು ಗೆಲ್ಲಿಸಿ ವಿಧಾನ ಸೌಧ ಕ್ಕೆ ಕಳುಹಿಸಿ ಕೊಡಿ ಎಂದು ಕೇಳಿಕೊಂಡರು ಹಾಗೂ ಬಿಜೆಪಿ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸಲು ಸಂಕಲ್ಪ ಮಾಡಿದೆ ಇಂತಹ ವಿಶೇಷ ಯೋಜನೆ ಗಳನ್ನು ಅನುಷ್ಠಾನ ಮಾಡಲು ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ಪ್ರತಿಯೊಬ್ಬರೂ ಬೆಂಬಲಿಸಿ ಎಂದು ಕೇಳಿಕೊಂಡರು

 

 

 

 

 

 

 

 

 

 

 

ಇನ್ನು ಇದೆ ಸಂದರ್ಭದಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದ ಕ್ಷೆತ್ರದ ಜನರು ಹಾಗೂ ಬಿಹಾರ್ ಎಮ್ ಎಲ್ ಸಿ ದಿಲೀಪ್ ಕುಮಾರ್ ಜಸ್ವಾಲ್,ರಾಜೇಂದ್ರನ್ , ಪರಿಮಳನಾಗಪ್ಪ ಡಾಕ್ಟರ್ ಪ್ರೀತನ್ ನಾಗಪ್ಪ ,ಶಿವಕುಮಾರ್ವೆಂಕಟರಮಣಪ್ಪ ,ನೂರೋಂದು ಶೆಟ್ರು,ರಂಗಸ್ವಾಮಿ.ಸಿದ್ದಪ್ಪ,ವಿರಭದ್ರ. ಕೆ ಬಿ ಮಧು ಇತರರು ಹಾಜರಿದ್ದರು.

 

 

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version