ವಿಚಾರಣೆ ಹೆಸರಲ್ಲಿ ನಡಿತಾ ಲಾಕಪ್ ಡೆತ್…..? ಕುಟುಂಬಸ್ಥರು ಹೇಳೋದೇನು.

ವಿಚಾರಣೆ ಹೆಸರಲ್ಲಿ ನಡಿತಾ ಲಾಕಪ್ ಡೆತ್…..? ಕುಟುಂಬಸ್ಥರು ಹೇಳೋದೇನು.

 

 

ತುಮಕೂರು_ತುಮಕೂರು ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆ ಸಮೀಪ ಇರುವ ನಾಯಕರ ಬೀದಿಯಲ್ಲಿ ವ್ಯಕ್ತಿ ಒಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

 

 

ಮೃತಪಟ್ಟ ವ್ಯಕ್ತಿಯ ಹೆಸರು ಹನುಮಂತರಾಯಪ್ಪ ಅಲಿಯಾಸ್ ರೋಡ್ಡಪ್ಪ ಮೃತಪಟ್ಟಿದ್ದು ಈತನ ವಿರುದ್ಧ ಅನೇಕ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಿದ್ದು ಸೈಕಲ್ ಕಳ್ಳತನದ ಆರೋಪವಿದ್ದು ವಿಚಾರಣೆಗೆ ಅಂತ ಹೇಳಿ ಪೊಲೀಸರು ಕರೆದು ಹೋದ ಬಳಿಕ ಸಂಜೆ 6ಕ್ಕೆ ಪೊಲೀಸರು ಕರೆದುಕೊಂಡು ತಂದು ಬಿಟ್ಟಿದ್ದಾರೆ ಎಂದು ಮೃತಪಟ್ಟ ವ್ಯಕ್ತಿಯ ಕಡೆಯುವರು ಆರೋಪ ಮಾಡಿದ್ದು .

 

 

ಇನ್ನು ಮೃತಪಟ್ಟ ವ್ಯಕ್ತಿಯ ಶವ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದರೂ ಸಹ ಪೊಲೀಸರು ಬಂದು ನೋಡಿಲ್ಲ ಇದು ಪೊಲೀಸರಿಂದಲೇ ನಡೆದಿರುವ ಕೊಲೆ ಎಂದು ಸ್ಥಳೀಯರು ಆರೋಪಿಸಿದ್ದು.

 

 

 

ಕೃತ್ಯ ನಡೆದು ರಸ್ತೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶವ ಬಿದ್ದಿದ್ದರೂ ಸಹ ಪೊಲೀಸರು ಬಂದು ನೋಡಿಲ್ಲ ಇಂತಹ ಹೀನ ಕೃತ್ಯಕ್ಕೆ ಪೊಲೀಸರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಯ ಸಂಬಂಧಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

 

 

 

ಘಟನೆ ತಿಳಿದ ಕೂಡಲೇ ಅಡಿಷನಲ್ ಎಸ್ಪಿ ಉದ್ದೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯ ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 

ತುಮಕೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

One thought on “ವಿಚಾರಣೆ ಹೆಸರಲ್ಲಿ ನಡಿತಾ ಲಾಕಪ್ ಡೆತ್…..? ಕುಟುಂಬಸ್ಥರು ಹೇಳೋದೇನು.

 1. Hi,

  Take back your time—increase conversions by an average of 14x.

  That’s what This AI can do for your Business or agency.

  This Revolutionary AI is a highly trained Artificial Intelligence that:

  – Generates your creatives
  – Uses proven design traits
  – Makes your life easier

  Plus: New Users get $500 worth of Google Ad Credits for FREE.

  Sign up today. Cancel anytime.

  Try 100% free for 7 days -> https://bit.ly/3CUI6Yt

  Cheers!

  Adam Smith
  78 Road St, NYC
  ===============
  Click here to Unsubscribe.
  https://forms.gle/PPk1PGMCJDU2EmX79

Leave a Reply

Your email address will not be published. Required fields are marked *

You cannot copy content of this page

error: Content is protected !!