ಶುಕ್ರವಾರ ರಾಶಿ ಭವಿಷ್ಯ- ಜನವರಿ 22,2021

ಮೇಷ: ನೀವು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ಪ್ರೀತಿ ಮಿತಿಯಿಲ್ಲದ್ದಾಗಿದೆ, ಅಪಾರವಾಗಿದೆ ನೀವು ಈ ಮುಂಚೆ ಈ ವಿಷಯಗಳನ್ನು ಕೇಳಿರಬೇಕು. ಆದರೆ ಇಂದು, ನೀವು ಇದನ್ನು ಅನುಭವಿಸುತ್ತೀರಿ.

ವೃಷಭ: ಗೃಹ ನಿರ್ಮಾಣ ಕಾರ್ಯಗಳಿಗೆ ಚಿಂತನೆ. . ಕಿರಾಣಿ, ವಸ್ತ್ರ, ಎಣ್ಣೆ ಪದಾರ್ಥ, ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ. ಈ ಸಮಯದಲ್ಲಿ ಯಾವುದೇ ಹೊಸ ಉದ್ಯೋಗ ಬೇಡ.

ಮಿಥುನ: ರಾಜಕಾರಣಿಗಳಿಗೆ ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಆದರೆ ನಿಮ್ಮ ತೀಕ್ಷಣ ಚಾಣಕ್ಷತನದಿಂದ ಅವುಗಳನ್ನು ನಿಭಾಯಿಸಿ. ನಿಮ್ಮ ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ.

ಕರ್ಕಾಟಕ: ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮಗೆ ಯಾವುದೇ ಪ್ರಮುಖ ಕೆಲಸವನ್ನು ಒಪ್ಪಿಸಿದರೆ ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ನಿಮ್ಮ ಸಣ್ಣದೊಂದು ತಪ್ಪೂ ಸಹ ನಿಮಗೆ ತೊಂದರೆಮಾಡಬಹುದು.

ಸಿಂಹ: ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶವನ್ನು ನೀವು ಪಡೆಯುವ ಸಾಧ್ಯತೆಯಿದೆ. ಆಸ್ತಿಯಲ್ಲಿ ಕೆಲಸ ಮಾಡುವವರು ಇಂದು ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ.

ಕನ್ಯಾ: ಪಿತ್ರಾಜಿತ ಆಸ್ತಿ ತಮ್ಮ ಕೈ ಸೇರಲು ಹರಸಾಹಸ ಪಡಬೇಕಾಗುತ್ತದೆ. ದಾಂಪತ್ಯದಲ್ಲಿ ಆಶಾವಾದಿಯಾಗಿ ಆದರೆ ಫಲ ಸಿಗುವುದಿಲ್ಲ.
ತಾವು ಶುಭಫಲಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ.

ತುಲಾ: ಕೆಲವೊಂದು ಸಮಸ್ಯೆ ಗಳಿಗೆ ಪರಿಹಾರ ದೊರೆತು ಮನಸ್ಸಿಗೆ ನೆಮ್ಮದಿ ಸಿಗಲಿದೆ.  ವ್ಯಾಪಾರಿಗಳು ಜಾಗರೂಕರಾಗಿ ಹಣ ಉಳಿತಾಯ ಮಾಡುವಿರಿ. ಹೂಡಿಕೆ ಮಾಡಿರುವ ಹಣ ಮರಳಿ ಪಡೆಯುವ ಸಾಧ್ಯತೆ.

ವೃಶ್ಚಿಕ: ಇಂದು ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ.

ಧನುಸ್ಸು: ಆರ್ಥಿಕವಾಗಿ ಧನಾಗಮನ ಉತ್ತಮವಾಗಿರುತ್ತದೆ. ಅವಿವಾಹಿತರ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಹೆಗಲ ಮೇಲೆ ಕೆಲವು ಹೆಚ್ಚುವರಿ ಕೆಲಸದ ಹೊರೆ ಬೀಳಬಹುದು.

ಮಕರ: ಪ್ರೇಯಸಿ ಜೊತೆಗೆ ಮದುವೆ ಮಾಡಿಕೊಳ್ಳಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಮಸ್ಯೆ ಉದ್ಭವ ಸಾಧ್ಯತೆ. ನಿಮ್ಮ ನಡವಳಿಕೆ ಬಗ್ಗೆ ನಿಂದನೆ ಮಾಡುವರು.

ಕುಂಭ: ದಾಂಪತ್ಯದಲ್ಲಿನ ಹೊಂದಾಣಿಕೆ ನಿಮ್ಮನ್ನು ಕಾಪಾಡಲಿದೆ. ಮಾತಿನಲ್ಲಿ ಸಂಯಮವಿರಲಿ. ಖಾಸಗಿ ವೃತ್ತಿರಂಗದಲ್ಲಿ, ಬಹಳಷ್ಟು ತೊಂದರೆಗಳು ಉಂಟಾಗಬಹುದು. ನಿಮ್ಮ ಜೀವನವನ್ನು ಬದಲಾಯಿಸುವಂತಹ ನಿರ್ಧಾರ ತೆಗೆದುಕೊಳ್ಳುವಿರಿ, ಹಿರಿಯರ ಸಲಹೆ ಮುಖ್ಯ.

ಮೀನ: ನಿರೀಕ್ಷೆಯಂತೆ ಉದ್ಯೋಗ ಸಿಗುವುದಿಲ್ಲ. ಹಣಕಾಸಿನಲ್ಲಿ ತೀವ್ರ ಅಡಚಣೆ. ಆಸ್ತಿ ವಿಷಯಗಳಲ್ಲಿ ನೀವು ಸ್ವಲ್ಪ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ, ಆಗಾಗಿ ಕೆಲಸದ ಬದಲಾವಣೆ ಸದ್ಯಕ್ಕೆ ಬೇಡ.

One thought on “ಶುಕ್ರವಾರ ರಾಶಿ ಭವಿಷ್ಯ- ಜನವರಿ 22,2021

Leave a Reply

Your email address will not be published. Required fields are marked *

You cannot copy content of this page

error: Content is protected !!