ಇದು ಪ್ರಪಂಚದಲ್ಲೆ ಅತ್ಯಂತ ಚಿಕ್ಕ ಇ-ಬೈಕ್
ಈ ಬೈಕ್ ಕ್ಯಾಪಾಸಿಟಿಗೆ ಸಿಕ್ತು ನಾನಾ ಪ್ರಶಸ್ತಿ..
ಗೋಲ್ಡನ್ ಬುಕ್ ಆಪ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಮೈಸೂರು ಯುವಕನ ಇ-ಬೈಕ್.
2.5 ಕೆಜಿ ತೂಕದ ಬೈಕ್ ನಲ್ಲಿದೆ 65 ಕೆಜಿ ಪೇ ಲೋಡ್ ಹೊರ ಬಲ್ಲ ಶಕ್ತಿ..
ಕೇವಲ ಚಿಕ್ಕ ಬೈಕ್ ಮಾತ್ರವಲ್ಲದೇ ಸಂಚರಿಸಲು ಸಾಧ್ಯವಾಗುವ ರೀತಿಯಲ್ಲಿ ತಯಾರಾಗಿರುವ ಸ್ಮಾಲ್ ಬೈಕ್..
ಎಲೆಕ್ಟ್ರಾನಿಕ್ ಬೈಕ್ ಕಂಡು ಖುಷಿಯಾದ ವಿದೇಶಿ ಮಂದಿ..
ಮೂಸಿಕ್ 1,2,3 ಹೆಸರನಲ್ಲೇ ತಯಾರದ ಮೂರು ಬೈಕ್ ಗಳು
ಕೇವಲ ಒಂದು ಪೆನ್ಸಿಲ್ ಎತ್ತರದ ಇ-ಬೈಕ್..
ಈಗಾಗಲೇ ವಿವಿಧ ರೀತಿಯಲ್ಲಿ ಲಿಮ್ಕಾ ಬುಕ್ ಆಪ್ ರೆಕಾರ್ಡ್ ಮಾಡಿರುವ ಸಂತೋಷ್..
ಭಾರತದ ಮೊದಲ ಕಾನ್ಸೆಪ್ಟ್ ಇ-ಬೈಕ್ ನ ವಾರಸುದಾರ ಸಂತೋಷ್..
ಭಾರತದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ..
ಪ್ರಸ್ತುತ ಭಾತರದಲ್ಲಿ ಸಾಕಷ್ಟು ಅವಕಾಶಗಳಿವೆ..
ಎಲ್ಲರೂ ಶ್ರಮ ಪಟ್ಟರೆ ಭಾರತದಲ್ಲಿ ಇ-ವಾಹನಗಳ ಬಳಕೆ ಹೆಚ್ಚಾಗಲಿದೆ..