ಮಾಜಿ ಶಾಸಕ ಸೊಗಡು ಶಿವಣ್ಣ ಗೆ ತಲೆ ಕೆಟ್ಟಿದೆ ಅವರಿಗೆ ಆರೋಗ್ಯ ತಪಾಸಣೆ ಅಗತ್ಯವಿದೆ _ಮಹಿಳೆ ವಿಡಿಯೋ ವೈರಲ್.

ಮಾಜಿ ಶಾಸಕ ಸೊಗಡು ಶಿವಣ್ಣ ಗೆ ತಲೆ ಕೆಟ್ಟಿದೆ ಅವರಿಗೆ ಆರೋಗ್ಯ ತಪಾಸಣೆ ಅಗತ್ಯವಿದೆ _ಮಹಿಳೆ ವಿಡಿಯೋ ವೈರಲ್.

 

 

 

ಬಿಜೆಪಿಯ ಮಾಜಿ ಶಾಸಕರು ಹಾಗೂ ಸಚಿವರಾದ ಸೊಗಡು ಶಿವಣ್ಣ ರವರು  ಭಾರತದಲ್ಲಿ ಬುರ್ಕಾ ನಿಷೇಧ ಮಾಡಬೇಕು ಎಂದು ತಿಳಿಸಿದ್ದರು. ಭಾರತದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಹಾಗಾಗಿ ಬುರ್ಖಾ ಧರಿಸುವ ಸಂಪ್ರದಾಯ ನಮಗೆ ನಮ್ಮ ದೇಶದ ಸಂಸ್ಕೃತಿಗೆ ಒಳಿತಲ್ಲ ಹಾಗಾಗಿ ಬುರ್ಖಾ ಧರಿಸುವ ಸಂಸ್ಕೃತಿಯನ್ನು ನಿಷೇಧ ಮಾಡಬೇಕು ಎಂದು ತಿಳಿಸಿದ್ದರು ಇದಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ, ರಾಜ್ಯ ಸೇರಿದಂತೆ ಹಲವೆಡೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ .ಇದರ ಹಿಂದೆಯೇ ಮಹಿಳೆಯೊಬ್ಬರು ಸೊಗಡು ಶಿವಣ್ಣ ರವರಿಗೆ ವೀಡಿಯೋ ಮೂಲಕ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version