DSK ಸಿನಿಮಾ ನಿರ್ಮಾಣ ಮಾಡಿರುವ ” ಮುದ್ದು ಕೋಮಲೇ ” ಎಂಬ ಆಲ್ಬಮ್ ಸಾಂಗ್ ಬಿಡುಗಡೆ

 

 

 

 

 

 

 

DSK Cinemas  ನಿರ್ಮಾಣ್ ಮಾಡಿರುವ   ” ಮುದ್ದು ಕೋಮಲೇ ” ಎಂಬ ಆಲ್ಬಮ್ ಸಾಂಗ್ ಬಿಡುಗಡೆ ಆಗಿದೆ ..  ಪ್ರಸಾದ ಅವರ ನಿರ್ದೇಶನದಲ್ಲಿ ಅನಿಲ್ ಮತ್ತು ಸುರಕ್ಷಿತಾ ಶೆಟ್ಟಿ ಅವರು ಅಭಿನಯಿಸಿದ್ದಾರೆ.  ಈಗಾಗಲೇ ಹಲವು ಚಲನಚಿತ್ರ ಗಳಲ್ಲಿ ಅಭಿನಯ ಮಾಡುತ್ತಿರುವ ಈ ಕಲಾವಿದರು, ಒಳ್ಳೆಯ ಗೀತೆಯನ್ನು ಆಯ್ಕೆ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನು ಡಾ. ಸುನೀಲ್ ಕುಂಬಾರ ಮತ್ತು ಸಂಗೀತಾ  ಅವರು ನಿರ್ಮಾಣ ಮಾಡಿದ್ದಾರೆ.  ಶರತ್ ಅವರ ಧ್ವನಿ ಎಲ್ಲರ ಮೆಚ್ಚಿಗೆ ಪಡೆಯುತ್ತಿದೆ, ಗಗನ ಗೌಡ ಅವರ ಕ್ಯಾಮೆರಾ ಕೈಚಳಕ,  ನಂದನ ಮತ್ತು ರಂಗನಾಥ್ ಅವರು ಸಂಕಲನ / ಡಿ ಐ ಮಾಡಿದ್ದು ಈ ವಿಡಿಯೋ song ನ್ನು “DSK Audio” YouTube Channel ನಲ್ಲಿ ನೋಡಬಹುದು.

ವೀಕ್ಷಕರ ಒಳ್ಳೆಯ ಪ್ರತಿಕ್ರಿಯೆಗೆ DSK ತಂಡ ಧನ್ಯವಾದಗಳನ್ನ ತಿಳಿಸುತ್ತಾ ಮತ್ತೊಂದು Song ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

Full Song Link below

One thought on “DSK ಸಿನಿಮಾ ನಿರ್ಮಾಣ ಮಾಡಿರುವ ” ಮುದ್ದು ಕೋಮಲೇ ” ಎಂಬ ಆಲ್ಬಮ್ ಸಾಂಗ್ ಬಿಡುಗಡೆ

  1. Nice post. I learn something totally new and challenging on websites I stumbleupon every day. It will always be useful to read through content from other authors and practice something from other web sites.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version