ತುಮಕೂರು ಜಿಲ್ಲೆ, ಶಿರಾದಲ್ಲಿ ಅಬ್ಬರಿಸಿದ ಆಲಿಕಲ್ಲು ಮಳೆ.

ತುಮಕೂರು ಜಿಲ್ಲೆ, ಶಿರಾದಲ್ಲಿ ಅಬ್ಬರಿಸಿದ ಆಲಿಕಲ್ಲು ಮಳೆ.

 

 

 

ತುಮಕೂರು – ರಾಜ್ಯದ್ಯಂತ ಮಳೆರಾಯ ತನ್ನ ಆರ್ಭಟ ಮುಂದುವರಿಸುತ್ತಿದ್ದು ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿಯೂ ಸಹ ವ್ಯಾಪಕವಾಗಿ ಆಲಿ ಕಲ್ಲು ಮಳೆ ಬಿದ್ದಿದ್ದು ಹಲವು ರೈತರ ತೋಟಗಳು ಹಾನಿಯಾಗಿದೆ.

 

 

 

 

ಇನ್ನು ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾ ಪುರದಲ್ಲಿ ವ್ಯಾಪಕವಾಗಿ ಆ ಕಲ್ಲು ಮಳೆ ಆಗಿದ್ದು ಈಗ ಆಲಿಕಲ್ಲಿನ ಮಳೆಯ ಆರ್ಭಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿವೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version