ಸಹಕಾರ ಸಚಿವ ಕೆ.ಏನ್ ರಾಜಣ್ಣ ಮನೆಗೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ದಿಡೀರ್ ಭೇಟಿ

ಸಹಕಾರ ಸಚಿವ ಕೆ.ಏನ್ ರಾಜಣ್ಣ ಮನೆಗೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ದಿಡೀರ್ ಭೇಟಿ.

 

 

ತುಮಕೂರು –  ಸಹಕಾರ ಸಚಿವ ಕೆ. ಎನ್ ರಾಜಣ್ಣ ಮನೆಗೆ ಶನಿವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ದಿಡೀರ್ ಬೇಟಿ ನೀಡಿದರು.

 

ಇದೇ ಸಂದರ್ಭದಲ್ಲಿ ಸಚಿವ ಕೆ ಎನ್ ರಾಜಣ್ಣ ಹಾಗೂ ಸಚಿವ ಕೆ ಹೆಚ್ ಮುನಿಯಪ್ಪ ಮಾತುಕತೆ ನಡೆಸಿ ನಂತರ ಹಾಸನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸಚಿವ ಮುನಿಯಪ್ಪ ಕೆ .ಎನ್ ರಾಜಣ್ಣ ಮನೆಗೆ ಭೇಟಿ ನೀಡಿ ನಂತರ ಇಬ್ಬರು ಹಾಸನಕ್ಕೆ ತೆರಳಿದರು.

 

 

 

 

ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version