ಪೊಲೀಸ ವಶಕ್ಕೆ ಸೇರಿದ ನಕಲಿ ಪತ್ರಕರ್ತ! 420 ಕೇಸ್‌ ಬುಕ್

ಪೊಲೀಸ ವಶಕ್ಕೆ ಸೇರಿದ ನಕಲಿ ಪತ್ರಕರ್ತ! 420 ಕೇಸ್‌ ಬುಕ್

 

 

 

ಹುಬ್ಬಳ್ಳಿ- ಡಿಸಿಪಿ ಕೆ. ರಾಮರಾಜನ್

ವಾಹನ ತಪಾಸಣೆ ಮಾಡುವ ವೇಳೆಯಲ್ಲಿ, ಡೂಪ್ಲಿಕೇಟ್ ಐಡಿ ಕಾರ್ಡ್ ತೋರಿಸಿ ಪೊಲೀಸರನ್ನು ಯಾಮಾರಿಸಲು ಮುಂದಾಗಿದ್ದ ನಕಲಿ ಪತ್ರಕರ್ತ ಸಿಕ್ಕು ಬಿದ್ದಿದ್ದಾನೆ.

 

ಹೌದು,,, ಜಾಕ್ ನೆಲ್ಸನ್ ಎನ್ನುವ ವ್ಯಕ್ತಿ ಈಟಿವಿ ಕನ್ನಡ ಎನ್ನುವ ಐಡಿ ಕಾರ್ಡ್ ತೋರಿಸಿ, ಅನಗತ್ಯವಾಗಿ ಬೈಕ್ ನಲ್ಲಿ ಓಡಾಟ ಮಾಡುತ್ತಿದ್ದ ಬೈಕ್ ಸವಾರನೊಬ್ಬ,

ನಗರದ ಚನ್ನಮ್ಮ ಸರ್ಕಲ್ ನಲ್ಲಿ ನಕಲಿ ಐಡಿ ಕಾರ್ಡ್ ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಬೈಕ್ ಸೀಜ್ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಹಲವಾರರು ನಕಲಿ ಪತ್ರಕರ್ತರ ಐಡಿ ಕಾರ್ಡ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಅವರಿಗೂ ಸಹ ಡಿಸಿಪಿ ಅವರು ಬಿಸಿ ಮುಟ್ಟಿಸಲು ಯೋಚನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version