ಮೈಸೂರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರ ಕಚೇರಿಗೆ ಬಾಂಬ್ ಬೆದರಿಕೆ ಕರೆ.
ಇಂದು ಮೈಸೂರು ವಾಣಿಜ್ಯ ಕಚೇರಿ ತೆರಿಗೆ ಇಲಾಖೆಯ ಆಯುಕ್ತರ ಕಚೇರಿಗೆ ಪತ್ರವೊಂದು ರವಾನೆಯಾಗಿದ್ದು ಬಂಧಿಸಿರುವ ಬಗ್ಗೆ ಪತ್ರವೊಂದು ನೇರವಾಗಿ ಪೊಲೀಸರಿಗೆ ತಲುಪಿದ್ದು ಇದಕ್ಕೆ ಸಂಬಂಧಿಸಿದಂತೆ ಕಾನ್ಸ್ಟೇಬಲ್ ಒಬ್ಬರು ಬಂದು ನನಗೆ ವಿಷಯ ತಿಳಿಸಿದರು ಆದ ತಕ್ಷಣ ಮೀಟಿಂಗ್ ಬಿಟ್ಟು ನಾವು ಹೊರಗೆ ಬಂದೆವು ಕಚೇರಿಯಲ್ಲಿ ಸುಮಾರು 80 ಮಂದಿ ಸಿಬ್ಬಂದಿ ಇರುವುದಾಗಿ ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮಂಜುನಾಥ್ ತಿಳಿಸಿದ್ದಾರೆ.
ಮೈಸೂರಿನ ದೇವರಾಜ ಮಹಾಲ ದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿ ಕಚೇರಿಯಿಂದ ಹೊರಬಂದ ಸಿಬ್ಬಂದಿ ಸ್ಥಳಕ್ಕೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಇನ್ನೊಬ್ಬ ಇಟ್ಟಿರುವ ಬಗ್ಗೆ ಲಕ್ಷ್ಮಿಪುರಂ ನಲ್ಲಿರುವ ಆಡಿಟರ್ ಕಚೇರಿಯಲ್ಲಿ ಸಿಕ್ಕಿದ್ದು ಇಂದು ಮಧ್ಯಾಹ್ನ 12 ಗಂಟೆ ಒಳಗೆ ಕಚೇರಿ ಆಗುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಡಿಸಿಪಿ ಪ್ರದೀಪ್ ಗುಂಟೆ
ಬಾಂಬ್ ಕರೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮೈಸೂರು ಡಿಸಿಪಿ ಪ್ರದೀಪ್ ಭೇಟಿ ನೀಡಿದ್ದು ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ.
ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ಚುರುಕುಗೊಳಿಸಿದೆ ಇದುವರೆಗೂ ಯಾವುದೇ ಸ್ಫೋಟಕ ಪತ್ತೆಯಾಗದೇ ಇರುವುದು ಕೊಂಚ ನಿಟ್ಟುಸಿರು ತಂದರು ಪತ್ರವೊಂದು ರವಾನೆಯಾಗಿದೆ ಎಲ್ಲರನ್ನು ಆತಂಕಕ್ಕೆ ಈಡು ಮಾದಿದೆ ಎಂದು ಡಿಸಿಪಿ ಪ್ರದೀಪ್ ಕುಂಟೆ ತಿಳಿಸಿದ್ದಾರೆ.