ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಂಸ್ಥೆಯ (IHARO) ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ.ಲೋಹಿತ್ ಕುಮಾರ್ ನೇಮಕ.

ರಾಷ್ಟ್ರೀಯ ಮಾನವ ಹಕ್ಕುಗಳ ರಾಯಬಾರಿ ಸಂಸ್ಥೆಯ ವಿರೋಧಿ (ANTI CORRUPTION) ಬ್ಯುರೋ ನ  (IHRAO) ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ.ಲೋಹಿತ್ ಕುಮಾರ್ ನೇಮಕ.

 

 

ಕೋಲಾರ_ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹಲವು ಸಮಾಜ ಸೇವೆಗಳಲ್ಲಿ ತೊಡಗಿರುವ ಕೋಲಾರದ ವೈದ್ಯರಾದ Dr. ಲೋಹಿತ್ ಕುಮಾರ್.ಎಂ ರವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಸಂಸ್ಥೆಯ(IHRAO)  ಮಾನವ ಹಕ್ಕುಗಳ, ಸಾಮಾಜಿಕ ನ್ಯಾಯ ,ಭ್ರಷ್ಟಾಚಾರ ವಿರೋಧಿ (ANTI CORRUPTION) ಬ್ಯೂರೋ ಗೆ  ರಾಷ್ಟ್ರೀಯ  ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

 

 

ಇನ್ನು ಡಾಕ್ಟರ್ ಲೋಹಿತ್ ಕುಮಾರ್ ಅವರು ಹಲವು ವರ್ಷಗಳಿಂದ ಸಂಘ-ಸಂಸ್ಥೆಗಳ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಹಲವು ಬಡವರು ದೀನದಲಿತರ ಸೇವೆಯಲ್ಲಿ ನಿರತರಾಗಿದ್ದರು.

 

 

 

ಇನ್ನು ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೋಲಾರ ಜಿಲ್ಲಾ ವೈದ್ಯರ ಘಟಕಕ್ಕೆ ಲೋಹಿತ್ ಕುಮಾರ್ ಸಾರಥ್ಯ ವಹಿಸಿದ್ದು . ಇವರ ಅನನ್ಯ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಾಯಬಾರಿ ಸಂಸ್ಥೆಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಡಾ.ಅವಿನಾಶ್. ಡಿ.ಸುಕುಂದೆ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಅಪ್ಸರ್ ಚಾಂದ್ ಕುರೇಶಿ ರವರು ಡಾ|| ಲೋಹಿತ್ ಕುಮಾರ್ ರವರನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version