ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ _ಸ್ಪಷ್ಟನೆ….ಏನಿದರ ಮಾಯೆ….?
ಬೆಂಗಳೂರು
ಮಾಜಿ ಮುಖ್ಯಾಮಂತ್ರಿ ಸದಾನಂದ ಗೌಡರ ದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದು ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗುತ್ತಿದೆ ಮಹಿಳೆಯೊಬ್ಬರೊಂದಿಗೆ ಆನ್ಲೈನ್ ವ್ಯವಹಾರದಲ್ಲಿ ತೊಡಗಿಕೊಂಡಿರುವ ವಿಡಿಯೋ ದೃಶ್ಯ ಬಾರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು ಕೆಟ್ಟದಾಗಿ ಮಾತನಾಡುತ್ತ ಉದ್ವೇಗದ ಆನಂದದ ಕ್ಷಣಗಳ ದೃಶ್ಯವೂ ಸಂಚಲನ ಸೃಷ್ಟಿಸಿದೆ.
ತಿಂಗಳುಗಳ ಹಿಂದೆ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಬಿಡುಗಡೆ ಆಗದಂತೆ ಸದಾನಂದಗೌಡ ಅವರು ನ್ಯಾಯಾಲಯದಿಂದ ತಡೆ ತಂದಿರುವುದು ಇಲ್ಲಿ ಗಮನಾರ್ಹ ಅಂಶವಾಗಿದೆ.ಇದೀಗ ಸದಾನಂದ ಗೌಡ ಅವರು ಬಯದ ಹಿಂದಿನ ಅಸಲೀಯತ್ತು ಹೊರಬಂದಿದೆ ಎನ್ನಲಾಗಿದೆ .
ವಿಡಿಯೋ ವೈರಲ್ ಬೆನ್ನ ಹಿಂದೆಯೇ ಸ್ಪಷ್ಟೀಕರಣ
ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಹೆಸರನ್ನು ಪ್ರಸ್ತಾಪಿಸಿ, ಅಶ್ಲೀಲ ವಿಡಿಯೋವೊಂದನ್ನು ವೈರಲ್ ಮಾಡಲಾಗಿದ್ದು, ಈ ಸಂಬಂಧ ಸದಾನಂದ ಗೌಡ ಅವರು ಪ್ರತಿಕ್ರಿಯಿಸಿದ್ದು, ಈ ವಿಡಿಯೋ ನಕಲಿಯಾಗಿದ್ದು, ಆ ವಿಡಿಯೋದಲ್ಲಿರುವುದು ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆ ವಿಡಿಯೋದಲ್ಲಿರುವುದು ನಾನಲ್ಲ. ಅದೊಂದು ನಕಲಿ ವಿಡಿಯೋವಾಗಿದ್ದು, ನನ್ನ ವಿರೋಧಿಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಮಾಡಲು ಈ ವಿಡಿಯೋವನ್ನು ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.