ಕೊರಟಗೆರೆ _ಕುಡಿದ ಅಮಲಿನಲ್ಲಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಚಾಲಕ

ಕೊರಟಗೆರೆ _ಕುಡಿದ ಅಮಲಿನಲ್ಲಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಚಾಲಕ

 

 

 

 

ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಬೈಪಾಸ್’ನಲ್ಲಿ ನಡೆದ ಘಟನೆ

ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ‌ ನಡೆದ ಘಟನೆ

ತೊಂಡೇಬಾವಿಯಿಂದ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಚಾಲಕ

ಕುಡಿದ ಅಮಲಿನಲ್ಲಿ ರಸ್ತೆ ಬದಿಯ ಹೆಲ್ಮೆಟ್ ಅಂಗಡಿಯೊಳಕ್ಕೆ ಲಾರಿ ನುಗ್ಗಿಸಿದ ಚಾಲಕ

ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಂಗಡಿ‌ ಮಾಲೀಕ

ರಸ್ತೆ ಬದಿಯಲ್ಲಿದ್ದ ಬೈಕ್ ಮೇಲೆ ಹರಿದ ಲಾರಿ: ಬೈಕ್ ಅಪ್ಪಚ್ಚಿ

ಸ್ಥಳಕ್ಕೆ ಕೊರಟಗೆರೆ ಪೋಲಿಸರು ದೌಡು, ಸ್ಥಳಪರಿಶೀಲನೆ

ಸ್ಥಳದಲ್ಲಿಯೇ ಇದ್ದ ಲಾರಿಯ ಚಾಲಕ; ಪೋಲಿಸರಿಂದ ಬಂಧನ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version