ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆಗಳ ರಕ್ಷಣೆ.

 

ಮಹಾರಾಷ್ಟ್ರ ದಿಂದ ತಮಿಳುನಾಡಿನ ಸೇಲಂಗೆ ಅಕ್ರಮವಾಗಿ ಒಂಟೆಗಳನ್ನು ಸಾಗಿಸಲಾಗುತ್ತಿತ್ತು ಇದರ ಮಾಹಿತಿ ಪಡೆದ ತುಮಕೂರಿನ ಭಗತ್ ಕ್ರಾಂತಿ ಸೇನೆ ಯುವಕರ ತಂಡ ಶಿರಾ ತಾಲೂಕು ಕಳ್ಳಂಬೆಳ್ಳ ಬಳಿಯ ಕರೇಜವನಹಳ್ಳಿ ಟೋಲ್ ನಿಂದ ಲಾರಿಯನ್ನು ಹಿಂಬಾಲಿಸಿ ಕೊನೆಗೆ ತುಮಕೂರಿನ ಕ್ಯಾತ್ಸಂದ್ರ ಬಳಿ ಲಾರಿಯನ್ನು ತಡೆದು ಭಗತ್ ಕ್ರಾಂತಿ ಸೇನೆಯ ಯುವಕರು ಒಟ್ಟು ಒಂಬತ್ತು ಒಂಟೆಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಇದಕ್ಕೆ ಸಂಬಂಧಿಸಿದಂತೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

ಇದೇ ಸಂದರ್ಭದಲ್ಲಿ ಒಂಟೆಗಳ ರಕ್ಷಣೆ ಕಾರ್ಯಾಚರಣೆಯಲ್ಲಿ ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರಾದ ಆರಾಧ್ಯ ಮಂಚಲದೊರೆ, ರಾಧಾಕೃಷ್ಣ ನವಚೇತನ್ ನಾಗೇಶ್ ರಾಕೇಶ್ ರಾಜು ಮುಂತಾದವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version