Blog

ಕೋವಿಡ್-೧೯ ನಿಯಂತ್ರಣ: ಏ.೧೦ ರಿಂದ ಕೊರೋನಾ ಕರ್ಫ್ಯೂ ಜಾರಿ-ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

      ತುಮಕೂರು ಏ.೯: ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಯನ್ವಯ ತುಮಕೂರು ನಗರದಲ್ಲಿ ಇಂದು(ಶನಿವಾರ) ರಾತ್ರಿ ೧೦ ಗಂಟೆಯಿAದ…

ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರಧಾನ್ಯ ಕಿಟ್ ವಿತರಣೆ.

ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರಧಾನ್ಯ ಕಿಟ್ ವಿತರಣೆ.   ತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ನಗರದ…

ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರಿಂದ ಎನ್.ಆರ್ ಕಾಲೋನಿಯ ಶ್ರೀ ದುರ್ಗಮ್ಮ ದೇವಿ ಮುಖ್ಯದ್ವಾರದ ಪುನರ್ ನಿರ್ಮಾಣದ ಗುದ್ದಲಿ ಪೂಜೆ

ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದ ಕೋತಿತೋಪು ಮುಖಾಂತರ ಬೆಳಗುಂಬ ರಸ್ತೆಯವರೆಗೂ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದು, ರಸ್ತೆ ಅಗಲೀಕರಣ ಮಾಡುವ ದೃಷ್ಟಿಯಿಂದ ಎನ್.ಆರ್.ಕಾಲೋನಿಯ ಶ್ರೀ…

ಸಾರಿಗೆ ನೌಕರರ ಮುಷ್ಕರ ತೊಂದರೆ ನಿವಾರಿಸಲು ತುರ್ತು ಕ್ರಮಕ್ಕೆ ಒತ್ತಾಯಿಸಿದ ಮಾಜಿ ಸಚಿವ ಸೊಗಡು ಶಿವಣ್ಣ.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ,ದಿನಗೂಲಿ ನೌಕರರಿಗೆ ಹಾಗೂ ಖಾಸಗಿ ನೌಕರರಿಗೆ ತೀವ್ರ…

ಸಮಾಜ ಹಾಗೂ ಸಮುದಾಯಗಳ ಏಳಿಗೆಗೆ ಶಿಕ್ಷಣ ಅತ್ಯಗತ್ಯ-ಶಬ್ಬೀರ್ ಅಹ್ಮದ್.

  ಸಮುದಾಯದ ಉನ್ನತಿಕರಣ ಹಾಗೂ ಸಮುದಾಯದ ಏಳಿಗೆಗೆ ಇಂದು ಶಿಕ್ಷಣ ಬಹುಮುಖ್ಯವಾದದ್ದು ಹಾಗಾಗಿ ಎಲ್ಲರೂ ಕೂಡ ಶಿಕ್ಷಣದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು…

ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕಿತರು.

      ಕೊರೋನ ಎರಡನೇ ಅಲೆ ಶುರುವಾಗುತ್ತಿದ್ದಂತೆ ರಾಜ್ಯದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ…

ಕೊರನ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊರೋನ ಕರ್ಫ್ಯೂ -ಸಿ ಎಂ ಬಿ ಎಸ್ ಯಡಿಯೂರಪ್ಪ.

    ಕೊರನ ಹೆಚ್ಚಿರುವ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5:00 ವರೆಗೆ…

ಕೆಲಸ ನಿರ್ವಹಿಸಲು ಅಧಿಕಾರಿಗಳಿಂದ ಒತ್ತಡ ಕಣ್ಣೀರು ಹಾಕಿದ ಬಸ್ ನಿರ್ವಾಹಕ.

  ಯಾದಗಿರಿಯಲ್ಲಿ ನಿರ್ವಾಹಕನಿಗೆ ಅಧಿಕಾರಿಗಳಿಂದ ಒತ್ತಡ ಕಣ್ಣಿರು ಹಾಕಿದ ನಿರ್ವಾಹಕ   ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹಾಕುತ್ತಿರುವ ಅಧಿಕಾರಿಗಳು ಯಾದಗಿರಿ ಬಸ್…

ನೀ ಕೊಡೆ ನಾ ಬಿಡೆ ಆಟಕ್ಕೆ ರಾಜ್ಯಾದ್ಯಂತ ಹೈರಾಣದ ಪ್ರಯಾಣಿಕರು.

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ರಾಜ್ಯಾದ್ಯಂತ…

DIY Bird Feeder ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಶಂಸೆ

        ಬಿಸಿಲ ಧಗೆಗೆ ಹಕ್ಕಿಗಳಿಗೆ ನೀರು, ಆಹಾರ ನೀಡೋಣ   ಮಂಗಳೂರು: ಬಿಸಿಲ ಬೇಗೆಯಲ್ಲಿ ಇಡೀ ಊರೇ…

You cannot copy content of this page

error: Content is protected !!
Exit mobile version