ಜೂಜಾಡುತ್ತಿದ್ದ 6 ಜನರ ಬಂಧನ* 

ಜೂಜಾಡುತ್ತಿದ್ದ 6 ಜನರ ಬಂಧನ

ಗುಬ್ಬಿ_ ಸೋಮವಾರ ಮದ್ಯಾಹ್ನ 3.00 ಗಂಟೆ ಗುಬ್ಬಿ ತಾಲ್ಲೋಕು ಕಡಬಾ ಮಜರೆ ಹೊಸಪಾಳ್ಯ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 6 ಜನರನ್ನ ಬಂದಿಸಿದ ಗುಬ್ಬಿ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಸಿಬ್ಭಂದಿ

 

ಜೂಜು ಆಡುತ್ತಿದ್ದವರಿಂದ 6 ಮೊಬೈಲ್ ಪೋನ್ ಮತ್ತು 4 ದ್ವಿಚಕ್ರ ವಾಹನ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 6200 ರೂ ಹಣವನ್ನು ವಶ ಪಡಿಸಿ ಕೊಳ್ಳಲಾಗಿದೆ

 

ಸಿಪಿಐ ಎಪ್ ಕೆ ನದಾಪ್ , ಹಾಗೂ ಸಿಬ್ಬಂದಿಗಳಾದ ಪೃಥ್ವಿರಾಜ್ ,ಪಾತರಾಜು,ಧನಂಜಯ ರವರು ದಾಳಿ ನೆಡೆಸಿದ್ದು ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version