ಪ್ಯಾರಾ ಏಷಿಯನ್ ಗೇಮ್ಸ್ ಚೀನಾದಲ್ಲಿ ಮಿನುಗಿದ ತುಮಕೂರಿನ ಪ್ರತಿಭೆ.

ಪ್ಯಾರಾ ಏಷಿಯನ್ ಗೇಮ್ಸ್ ಚೀನಾದಲ್ಲಿ ಮಿನುಗಿದ ತುಮಕೂರಿನ ಪ್ರತಿಭೆ.

 

 

 

ತುಮಕೂರು – ಚೀನಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ತುಮಕೂರಿನ ಯುವಕನೊಬ್ಬ ಹಳ್ಳಿ ಪದಕ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾನೆ .

 

 

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಯ ಮಕನಹಳ್ಳಿ ಗ್ರಾಮದ ಭಾಗ್ಯಮ್ಮ ಹಾಗೂ ಶಂಕರಪ್ಪನವರ ಮಗನಾದ ಶರತ್ ಶಂಕರಪ್ಪ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಪಡೆದು ತುಮಕೂರು ಜಿಲ್ಲೆ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾನೆ.

 

 

 

ಬೆಳ್ಳಿ ಪದಕ ಪಡೆದಿರುವ ಶರತ್ ಸಾಧನೆಯನ್ನ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!