ಯುವಪ್ರತಿಭೆಗಳ,” ನಿಮ್ಮೂರು “ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ  

ಯುವಪ್ರತಿಭೆಗಳ,” ನಿಮ್ಮೂರು “ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ 

 

ನೋಡಲೇ ಬೇಕಾದ್ ಕೆಸರು ಗದ್ದೆಯ ಫೈಟ್ ….ಹೊಸಬರ ಅದ್ಬುತ ಕೈಚಳಕ,….. “ಅಣ್ಣತಮ್ಮ” ಗೆ ಕೌಂಟರ್ ಡೈಲಾಗ್

 

ಯುವಶಕ್ತಿಯ ಪ್ರತಿಭೆಯ ಅನಾವರಣಕ್ಕೆ ” ನಿಮ್ಮೂರು” ಚಲನಚಿತ್ರದ ನಿರ್ದೇಶಕರಾದ ವಿಜಯ. ಎಸ್ ಸಾರಥ್ಯದಲ್ಲಿ, ರಾಜಶೇಖರ್ ಚಂದ್ರಶೇಖರ್ ಡಾವಣಗೇರಿ ಯುವರ ಒಡೆತನದ ” ಹಠವಾದಿ ಸಿನಿ ಕ್ರಿಯೇಷನ್ಸ್” ಸಂಸ್ಥೆಯ ಅಡಿಯಲ್ಲಿ ಚಿತ್ರವೊಂದು ಸಜ್ಜಾಗಿ ತೆರೆಗೆ ಅಪ್ಪಳಿಸಲು ನಿಂತಿದೆ. ಈಗಾಗಲೇ ಎರಡು ಸಾಂಗ್ ಹಾಗು ಟ್ರೈಲರ್ ಬಿಡುಗಡೆ ಮಾಡಿ ಸಿನಿ ರಸಿಕರ ಮನ ಗೆದ್ದಿದೆ. ಚಿತ್ರಕ್ಕೆ ಮಧುಸೂದನ್ ಡಿ, ಮತ್ತು ಅಭಿನಂದನ್ ಕಶ್ಯಪ್ ಅವರ ಸಂಗೀತಕ್ಕೆ ಹನುರಾಜ್ ಮಧುಗಿರಿ ಸಾಹಿತ್ಯವನ್ನು ಬರೆದಿದ್ದಾರೆ, ಛಾಯಾಗ್ರಹಣದಲ್ಲಿ ಪಳನಿ ವೇಲು ತಮ್ಮ ಕೈಚಳಕ ತೋರಿಸಿದ್ದು, ಚಂದ್ರು ಬಂಡೆ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸಂಕಲನ- ಸಿ. ಕೆ. ಕುಮಾರ್, ಕಲೆ – ಲೋಕೇಶ್ ಯರಗಂಬಳಿ, ನೃತ್ಯ – ನೀಲರಾಜ, ನಿರಂಜನ್ ಸಿ ಹೆಚ್ ಎಂ, ಪ್ರಚಾರ ಕಲೆ – ದೇವು. ಚಿತ್ರದ ಟ್ರೈಲರ್ ಮತ್ತು ಹಾಡುಗಳು “Nimmuru ” ಅಂತ YouTube ನಲ್ಲಿ search ಮಾಡುವ ಮೂಲಕ ನೋಡಬಹುದು. ಚಿತ್ರತಂಡಕ್ಕೆ ಶುಭವಾಗಲಿ.

https://youtu.be/rT_uhDVqswQ

 

Leave a Reply

Your email address will not be published. Required fields are marked *

You cannot copy content of this page

error: Content is protected !!