ಜೆಡಿಎಸ್ ಅಭ್ಯರ್ಥಿ ಪರ ಒಂದು ಎಕರೆ ಜಮೀನು ಬಾಜಿ ಕಟ್ಟಲು ಆಹ್ವಾನ

ಜೆಡಿಎಸ್ ಅಭ್ಯರ್ಥಿ ಪರ ಒಂದು ಎಕರೆ ಜಮೀನು ಬಾಜಿ ಕಟ್ಟಲು ಆಹ್ವಾನ

 

 

 

ಹನೂರು: ಹನೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಗೆದ್ದೆ ಗೆಲ್ಲುತ್ತಾರೆ ಎಂದು ಒಂದು ಎಕರೆ ಜಮೀನು ಬಾಜಿಗೆ ಕಟ್ಟುತ್ತೇನೆ ಎಂದು ವ್ಯಕ್ತಿಯೋರ್ವರು ಪಂಥಹ್ವಾನ ನೀಡಿದ್ದಾರೆ.

 

 

 

 

 

ಪಟ್ಟಣದ ಮೈಸೂರು ಮಾರಮ್ಮ ದೇವಾಲಯ ಸಮೀಪದ ನಿವಾಸಿ ಕಮ್ಮವಾರಿ ಸಮುದಾಯದ ರಂಗಸ್ವಾಮಿ ನಾಯ್ಡು ಲೋಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ತಮಗೆ ಸೇರಿದ ಒಂದು ಎಕರೆ ಜಮೀನನ್ನು ಪಣಕ್ಕೆ ಇಡುತ್ತಿದ್ದೇನೆ.

 

 

 

 

 

 

 

ಬಿಜೆಪಿ ಕಾಂಗ್ರೇಸ್ ಅಥವಾ ಮತ್ಯಾರೆ ಆಗಲಿ ಬೆಡ್ಡಿಂಗ್ ಗೆ ಬರಬಹುದು ಎಂದು ಸವಾಲು ಹಾಕಿರುವ ವಿಡಿಯೋ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವುದರ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ.

ವರದಿ : ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!