ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ರಣಕೇಕೆ 7 ಸ್ಥಾನ ಗೆದ್ದು ಬಿಗಿದ ಕೈ ಪಡೆ.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ರಣಕೇಕೆ 7 ಸ್ಥಾನ ಗೆದ್ದು ಬಿಗಿದ ಕೈ ಪಡೆ.

 

 

 

ತುಮಕೂರು – ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ರಣಕೆಕೆ ಹಾಕಿದೆ.

 

 

 

 

ಇನ್ನು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಕೈ ಕಮಲ್ ಮಾಡಿದ್ದು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಎಲ್ಲಾ ಪಕ್ಷಗಳಿಗೂ ಸೆಡ್ಡು ಹೊಡೆದಿದೆ.

 

 

 

ಜಿಲ್ಲೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳ ವಿವರ ಕೆಳಕಂಡಂತಿದೆ.

 

 

ಕೊರಟಗೆರೆ – ಪರಮೇಶ್ವರ.

ಮಧುಗಿರಿ -ರಾಜಣ್ಣ

ಸಿರಾ – ಜಯಚಂದ್ರ

ತಿಪಟೂರು – ಷಡಕ್ಷರಿ

ಕುಣಿಗಲ್ – ರಂಗನಾಥ್

ಗುಬ್ಬಿ – ಎಸ್ ಆರ್ ಶ್ರೀನಿವಾಸ್

ಪಾವಗಡ – ವೆಂಕಟೇಶ್

 

 

ಜೆಡಿಎಸ್ ವಿವರ

ತುರುವೇಕೆರೆ – ಎಂ. ಟಿ ಕೃಷ್ಣಪ್ಪ

ಚಿಕ್ಕನಾಯಕನಹಳ್ಳಿ – ಸುರೇಶ್ ಬಾಬು

 

ಬಿಜೆಪಿ ವಿವರ

 

ತುಮಕೂರು ನಗರ – ಜ್ಯೊತಿ ಗಣೇಶ್

 

ಗ್ರಾಮಾಂತರ – ಸುರೇಶ್ ಗೌಡ.

 

 

ಏನೇ ಇರಲಿ ನಿರೀಕ್ಷೆಯಂತೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಜಿಲ್ಲೆಯಲಿ ಕಾಂಗ್ರೆಸ್ ಪಕ್ಷ ಅದ್ಬುತ ಗೆಲುವು ಸಾಧಿಸಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!