Blog

ಕುಚ್ಚಂಗಿ ಕೆರೆಯಲ್ಲಿ ಮೂವರ ಕೊಲೆ ಪ್ರಕರಣ, ಸಿಬಿಐ ,ಸಿಐಡಿ ತನಿಖೆಗೆ ಒತ್ತಾಯಿಸಿದ SDPI ಸಂಘಟನೆ.

ಕುಚ್ಚಂಗಿ ಕೆರೆಯಲ್ಲಿ ಮೂವರ ಕೊಲೆ ಪ್ರಕರಣ, ಸಿಬಿಐ ,ಸಿಐಡಿ ತನಿಖೆಗೆ ಒತ್ತಾಯಿಸಿದ SDPI ಸಂಘಟನೆ.       ತುಮಕೂರು -ರಾಜ್ಯದಲ್ಲೇ…

ಖಾಸಗೀ ವ್ಯಕ್ತಿಯಿಂದ ಸರ್ಕಾರಿ ಶಾಲೆ ಜಾಗ ಕಬಳಿಸಲು ಹುನ್ನಾರ: ಕುಚ್ಚಂಗಿಪಾಳ್ಯ ಗ್ರಾಮಸ್ತರಿಂದ ಮತದಾನ ಬಹಿಷ್ಕಾರ…

ಖಾಸಗೀ ವ್ಯಕ್ತಿಯಿಂದ ಸರ್ಕಾರಿ ಶಾಲೆ ಜಾಗ ಕಬಳಿಸಲು ಹುನ್ನಾರ: ಕುಚ್ಚಂಗಿಪಾಳ್ಯ ಗ್ರಾಮಸ್ತರಿಂದ ಮತದಾನ ಬಹಿಷ್ಕಾರ…   ತುಮಕೂರು -ತುಮಕೂರು ತಾಲ್ಲೂಕು ಕುಚ್ಚಂಗಿ…

ಕಾರಿನಲ್ಲಿ  ಸತ್ತ ವ್ಯಕ್ತಿಗಳು ನಕಲಿ ಚಿನ್ನದ ಆಸೆಗೆ ಬಿದ್ದು ಸತ್ತರೆ ಮೂರು ಮಂದಿ ಬಲಿ ಇದ್ದ ಒಟ್ಟು ಹಣ ಎಸ್ಟು ಗೊತ್ತಾ….????

ಕಾರಿನಲ್ಲಿ  ಸತ್ತ ವ್ಯಕ್ತಿಗಳು ನಕಲಿ ಚಿನ್ನದ ಆಸೆಗೆ ಬಿದ್ದು ಸತ್ತರೆ ಮೂರು ಮಂದಿ ಬಲಿ ಇದ್ದ ಒಟ್ಟು ಹಣ ಎಸ್ಟು ಗೊತ್ತಾ….????…

ತುಮಕೂರು ಕಾರಿನಲ್ಲಿ ಮೃತ ಪಟ್ಟ ಮುವರ ಪ್ರಕರಣ,6ಮಂದಿ ವಶಕ್ಕೆ,ಸಾವಿಗೆ  ಕಾರಣನಾ ನಕಲಿ ಚಿನ್ನ ದಂದೆ….????

  ತುಮಕೂರು ಕಾರಿನಲ್ಲಿ ಮೃತ ಪಟ್ಟ ಮುವರ ಪ್ರಕರಣ,6ಮಂದಿ ವಶಕ್ಕೆ,ಸಾವಿಗೆ  ಕಾರಣನಾ ನಕಲಿ ಚಿನ್ನ ದಂದೆ….????   ಮೃತರ ಭಾವಚಿತ್ರ ತುಮಕೂರು/ಬೆಳ್ತಂಗಡಿ:…

ತುಮಕೂರು/ಬೆಳ್ತಂಗಡಿ: ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದು ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು 5 ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 12 ದಿನಗಳ ಹಿಂದೆ ದಕ್ಷಿಣ ಕನ್ನಡದ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್‌ ಹಮೀದ್ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ (56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ತುಮಕೂರಿಗೆ ತೆರಳಿದ್ದರು. ಈ ಮೂವರು ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ‘ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ’ ಎಂದು ಸುಳ್ಳು ಹೇಳಿ ಆರೋಪಿಗಳು ಈ ಮೂವರನ್ನು ಹಣ ದೋಚುವ ಪ್ಲಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮೂವರ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಇನ್ನು ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದು ಬೆಳ್ತಂಗಡಿಂದ ತುಮಕೂರಿಗೆ ಬಂದು ಕಾರು ಹಾದು ಹೋಗಿರುವ ಎಲ್ಲಾ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಅಶೋಕ್ ಕೆ ವಿ ಹಾಗೂ ಐ.ಜಿ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇನೇ ಇರಲಿ ಮೂವರನ್ನು ಕಾರಿನಲ್ಲಿ ಇಟ್ಟು ಸುಟ್ಟ ಪ್ರಕರಣ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದು ಪೊಲೀಸರ ತನಿಖೆ ನಂತರವಷ್ಟೇ ಸತ್ಯಾ ಸತ್ಯತೆ ಹೊರಬರಲಿದೆ.

ತುಮಕೂರಿನಲ್ಲಿ ಕಾರಿನಲ್ಲಿ ಇಟ್ಟು ಮೂವರ ಸುಟ್ಟ ಪ್ರಕರಣ ಪ್ರಮುಖ ಆರೋಪಿ ಸ್ವಾಮಿ ಸೇರಿದಂತೆ 5 ಮಂದಿ ವಶಕ್ಕ      …

ಕಾರಿನಲ್ಲಿ ಸುಟ್ಟ ಮೃತ ದೇಹಗಳು ತುಮಕೂರಿನಲ್ಲಿ ಘಟನೆ.

ಕಾರಿನಲ್ಲಿ ಸುಟ್ಟ ಮೃತ ದೇಹಗಳು ತುಮಕೂರಿನಲ್ಲಿ ಘಟನೆ.     ತುಮಕೂರು – ಕೆರೆಯ ಅಂಗಳದಲ್ಲಿ ಕಾರೊಂದು ಸುಟ್ಟಿದ್ದು ಕಾರಿನಲ್ಲಿ ಮೂವರು…

ಲಂಚ ಪಡೆದು ಲೋಕಾಯುಕ್ತ ಅಧಿಕಾರಿಗಳಿಗೆ  ತಗಳಾಕೊಂಡ ತಹಸಿಲ್ದಾರ್

ಲಂಚ ಪಡೆದು ಲೋಕಾಯುಕ್ತ ಅಧಿಕಾರಿಗಳಿಗೆ  ತಗಳಾಕೊಂಡ ತಹಸಿಲ್ದಾರ್.     ತುಮಕೂರು – ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶಿಲ್ದಾರ್.ಗೀತಾ…

ಆಸಿಡ್ ಸಿಡಿದು ಕೆಲವರಿಗೆ ಗಾಯ.ತುಮಕೂರಿನಲ್ಲಿ ಘಟನೆ

ಆಸಿಡ್ ಸಿಡಿದು ಕೆಲವರಿಗೆ ಗಾಯ.ತುಮಕೂರಿನಲ್ಲಿ ಘಟನೆ.     ತುಮಕೂರು – ಆಸಿಡ್ಸ್ ಸಿಡಿದು ಹಲವರು ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.…

ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕಾರು ತಪಾಸಣೆ

ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕಾರು ತಪಾಸಣೆ       ತುಮಕೂರು _ತುಮಕೂರು ಜಿಲ್ಲಾಡಳಿತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್…

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಿದ್ದಾರಾ  ಮಾಜಿ ಸಚಿವ   ಮಾಧುಸ್ವಾಮಿ…..?? ಏನಿದು ಫೋಟೋ ರಹಸ್ಯ ಇಲ್ಲಿದೆ ಫ್ಯಾಕ್ಟ್ ಚೆಕ್

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಿದ್ದಾರಾ  ಮಾಜಿ ಸಚಿವ   ಮಾಧುಸ್ವಾಮಿ…..?? ಫ್ಯಾಕ್ಟ್ ಚೆಕ್.       ತುಮಕೂರು – ತುಮಕೂರು ಲೋಕಸಭಾ ಕ್ಷೇತ್ರದ…

You cannot copy content of this page

error: Content is protected !!