ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡನ ಮಸ್ತ್ ಡಾನ್ಸ್ ವಿಡಿಯೋ ವೈರಲ್.

ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡನ ಮಸ್ತ್ ಡಾನ್ಸ್ ವಿಡಿಯೋ ವೈರಲ್.

 

 

 

ತುಮಕೂರು_ತುಮಕೂರು ನಗರದಲ್ಲಿ ನಡೆಯುತ್ತಿರುವ ಕರುನಾಡ ವಿಜಯ ಸೇನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ಡಾನ್ಸ್ ವಿಡಿಯೋ ವೈರಲ್.

 

 

 

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿರುವ ಕರುನಾಡ ವಿಜಯಸೇನೆ ಕಾರ್ಯಕ್ರಮದಲ್ಲಿ ತುಮಕೂರಿನ ಬಿಜೆಪಿ ಮುಖಂಡ ಎಸ್ ಪಿ ಚಿದಾನಂದ ರವರ ವಿಡಿಯೋ ಸಖತ್ ವೈರಲ್ ಆಗಿದೆ.

 

 

 

 

ಕಾರ್ಯಕ್ರಮದ ಗಾಯಕಿ ಒತ್ತಾಯಕ್ಕೆ ಮಣಿದ ಅವರು ಮಸ್ತ್ ಡಾನ್ಸ್ ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!