ಬೆಂಗಳೂರು ಗ್ರಾಮಾಂತರ ಜಿಲ್ಲೆ
ದೇವನಹಳ್ಳಿ ಪಟ್ಟಣದ ಗುರುಭವನದಲ್ಲಿ ಶ್ರೀ
ಆದಿಜಾಂಬವ ಸೇವಾ ಟ್ರಸ್ಟ್(ರಿ)ವತಿಯಿಂದ
3 ನೇ ವರ್ಷದ ಶ್ರೀಆದಿಜಾಂಬವ ಜಯಂತಿ ಮತ್ತು ನಮ್ಮ ಸಮುದಾಯದವರು ನೂತನ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿಗೆ
ಅಭಿನಂದನಾ ಕಾರ್ಯಕ್ರಮ
ಆದಿಜಾಂಬವ
ಪೊಟೋಗೆ ಜೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ವಾ.ಓ:-ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಕ್ಷೇತ್ರದ ಲೋಕಸಭಾ ಸದಸ್ಯರು ಹಾಗು ಮಾ
ಜಿ ಸಚಿವರಾದ ಎ.ನಾರಾಯಣಸ್ವಾಮಿ ರವ
ರು,ಕರ್ನಾಟಕರಾಜ್ಯಮಾದಿಗದಂಡೋರ ರಾ
ಜ್ಯಾಧ್ಯಕ್ಷರು ಹಾಗು ಬಿಜೆಪಿ ರಾಜ್ಯ ಉಪಾಧ್ಯ
ಕ್ಷರಾದ ಶಂಕರಪ್ಪರವರು.ಆದಿಜಾಂಬವ ಸೇ
ವಾ ಟ್ರಸ್ಟ್ ಅಧ್ಯಕ್ಷ ಹಾಗು ಗ್ರಾಮ ಪಂಚಾಯಿ
ತಿ ಸದಸ್ಯ ಮತ್ತು ವಕೀಲ ಎಂ.ಎಂ.ಶ್ರೀನಿವಾ
ಸ್.ಮಾತಂಗ ಫೌಂಡೇಶನ್ ರಾಜ್ಯ ಉಪಾ
ಧ್ಯಕ್ಷ ಹಾಗು ಸಮಾಜಸೇವಕರಾದ ಡಾ.ಹೆಚ್
.ಎಂ.ಸುಬ್ಬರಾಜು,ಕರ್ನಾಟಕ ಮಾದಿಗ ದಂ
ಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬು
ಳ್ಳಹಳ್ಳಿ ರಾಜಪ್ಪ.ಬೆಂಗಳೂರು ಗ್ರಾಮಾಂತರ
ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ
ಜಿ.ಮಾರಪ್ಪ.ಟಿ.ಎ.ಪಿ.ಸಿ.ಎಂ.ಎಸ್.ನಿರ್ದೇಶ
ಕ ಕಗ್ಗಲಹಳ್ಳಿ ಗುರಪ್ಪ,ದೇವನಹಳ್ಳಿ ಪುರಸ
ಭಾಮಾಜಿಅಧ್ಯಕ್ಷ ಎಂ.ಮೂರ್ತಿ,ತಾಲ್ಲೂಕು
ಕ.ಮಾ.ಡಂಡೋರ ಅಧ್ಯಕ್ಷ ಕದಿರಪ್ಪ,ಬೆಂಗ
ಳೂರು ರಾಚೇನಹಳ್ಳಿ ಕರಿಯಪ್ಪಬೆಂಗಳೂ
ರು ವಿಭಾಗೀಯ ಸಂಚಾಲಕ ಹೆಚ್.ವಿ.ವೆಂಕ
ಟೇಶ್.ಮತ್ತು ಸಮುದಾಯದ ಮುಖಂಡರು
ಹಾಜರಿದ್ದು ಜ್ಜೋತಿಬೆಳಗಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಕ್ಷೇತ್ರದ ಲೋಕಸಭಾ ಸದಸ್ಯರು ಹಾಗು ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ರವರು ಜ್ಯೋತಿ ಬೆ ಳಗಿಸಿ ಮಾತನಾಡಿ.
ರಾಜ್ಯ ಉಪಾಧ್ಯಕ್ಷ ಹಾಗು ಸಮಾಜಸೇವಕರಾದ ಡಾ.
ಹೆಚ್.ಎಂ.ಸುಬ್ಬರಾಜು ರವರು ಮಾತನಾಡಿ.
ಇದೇ ಸಮಯದಲ್ಲಿ ಗಣ್ಯರಿಂದ ಹಾಗು ಆದಿ
ಜಾಂಬವ ಸೇವಾ ಟ್ರಸ್ಟ್(ರಿ)ವತಿಯಿಂದ ನೂ
ತನ ಗ್ರಾಮ ಪಂಚಾಯಿತಿ ಸಧಸ್ಯರುಗಳಿಗೆ ಆ
ಭಿನಂದನೆ ಸಲ್ಲಿಸಲಾಯಿತು.ನಂತರ ಆದಿ
ಜಾಂಬವ ಸೇವಾ ಟ್ರಸ್ಟ್(ರಿ)ವತಿಯಿಂದ ಅಗಮಿಸಿದ್ದ ಗಣ್ಯರಿಗೆ ಸನ್ಮಾನಿಸಿ ಗೌರವಿಸಿ
ದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿ
ಯ ಅಧ್ಯಕ್ಷಎಂ.ಎಂ.ಶ್ರೀನಿವಾಸ್,ಉಪಾಧ್ಯಕ್ಷ
ಬೀರಸಂದ್ರಯಲ್ಲಪ್ಪ,ಪ್ರಧಾನ ಕಾರ್ಯದರ್ಶಿ
ಸಿ.ತಿರುಮಲೇಶ್,ಖಜಾಂಚಿ ನರಸಿಂಹ, ಸಹ
ಕಾರ್ಯದರ್ಶಿ ಕೆ.ಎನ್.ಚಂದ್ರಶೇಖರ್.
ನಿರ್ದೇಶಕರುಗಳಾದ ತೆಲ್ಲಹಳ್ಳಿ ಶಿವಾನಂದ,
ಮುನಿರಾಜು,ಕಗ್ಗಲಹಳ್ಳಿ ನರಸಿಂಹ ಮೂರ್ತಿ,
ಎಲ್‌ಮುನಿರಾಜು.ಬೆಟ್ಟೇನಹಳ್ಳಿಬಿ.ವಿ.ಮುನಿರಾಜು,ಎ.ನಾಗಾರ್ಜುನ,ಡಿ.ಸಿ.ಹೇಮತ್ ಕು
ಮಾರ್,ನಾಗೇಶ್,ಹರೀಶ್,ಬಿ.ಕೆ.ಮುನಿರಾ
ಜು,ಮುನಿಯಮ್ಮ,ಗಂಗರಾಜಮ್ಮ ಹಾಗು ಸಿಂಧೂರ ಜಾನಪದ ಸಾಂಸ್ಕೃತಿಕ ಕಲಾತಂಡ ಎಂಮುನಿರಾಜು ವೆಂಕಟಗಿರಿಕೋಟೆರವ ರಿಂದ ಜಾನಪದ ಹಾಡುಗಾರಿಕೆ ನಡೆಸಿಕೊಟ್ಟರು.
ಗುರುಮೂರ್ತಿ ಬೂದಿಗೆರೆ