*5 ದಿನಗಳ ಅಭಿನಯ ಕಾರ್ಯಗಾರ*

*5 ದಿನಗಳ ಅಭಿನಯ ಕಾರ್ಯಗಾರ*

ಕಲ್ಪತರು ಅಭಿನಯ ತರಬೇತಿ ಶಾಲೆ ಸುಮಾರು ಐದು ವರ್ಷಗಳಿಂದ ರಂಗಾಸಕ್ತರಿಗೆ ಸಿನಿಮಾಸಕ್ತರಿಗೆ ಅಭಿನಯ ಹೇಳಿಕೊಡುವುದರೊಂದಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ, ಇದೇ ಬರುವ 22-01-2021 ರಿಂದ 28-01-2021 ರವರೆಗೆ ಅಭಿನಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ವ್ಯವಸ್ಥಾಪಕರಾದ ಆನಂದ್ ರವರು ತಿಳಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ರಂಗಕರ್ಮಿ ಮೈಸೂರು ರಾಮಾನಂದ್ ಹಾಗೂ ಚಲನಚಿತ್ರ ಹಾಸ್ಯನಟಿ ರೇಖಾದಾಸ್, ನೀನಾಸಂ ಪದವೀಧರರಾದ ಕೆ,ಪಿ,ಎಂ ಗಣೇಶಯ್ಯ ರವರು ಅಭಿನಯವನ್ನು ಹೇಳಿಕೊಡುವುದರೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.

*ವಿಶೇಷ ಸೂಚನೆ: ದೂರದ ಊರುಗಳಿಂದ ಬರುವ ಆಸಕ್ತರಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು*

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

+919108870091

+919148930149

Leave a Reply

Your email address will not be published. Required fields are marked *

You cannot copy content of this page

error: Content is protected !!