ಪಿಂಕ್ ವಾಟ್ಸ್ ಆ್ಯಪ್ ಲಿಂಕ್ ಎಲ್ಲೆಡೆ ಹರಿದಾಡುತ್ತಿದ್ದು.ದಯವಿಟ್ಟು ಪಿಂಕ್‌ ವಾಟ್ಸ ಆ್ಯಪ್ ಲಿಂಕ್ ಕ್ಲಿಕ್ ಮಾಡ ಬೇಡಿ .

 

ಕ್ಲಿಕ್ ಮಾಡಿದರೆ ಸೈಬರ್ ಅಪರಾಧಿಗಳು

ಪಿಂಕ್ ವಾಟ್ಸ ಆ್ಯಪ್ ಲಿಂಕ್ ಮೂಲಕ ನಿಮಗೆ ಅರಿವಿಲ್ಲದಂತೆ ನಿಮ್ಮ ಕಾಂಟ್ಯಾಕ್ಟ ನಲ್ಲಿ ಇರುವವರಿಗೆ ಜಾಹಿರಾತನ್ನು ಕಳುಹಿಸಿ ಅಕ್ರಮವಾಗಿ ಹಣಗಳಿಸುತ್ತಾರೆ. ಅಲ್ಲದೆ ಅವರು ನಿಮ್ಮ ಖಾಸಗಿ ಮಾಹಿತಿಯನ್ನು ಕೂಡ ಕದಿಯಬಹುದು.

 

ಆದ್ದರಿಂದ ಪಿಂಕ್‌ ವಾಟ್ಸ ಆ್ಯಪ್ ಲಿಂಕ್ ಕ್ಲಿಕ್ ಮಾಡ ಬೇಡಿ & ಮೋಸ ಹೋಗ ಬೇಡಿ.

 

ನೀವು ಈಗಾಗಲೇ ಲಿಂಕ್ ಕ್ಲಿಕ್ ಮಾಡಿದ್ದರೆ,

Then go to settings >>apps >> WhatsApp ( pink color logo ) and remove the App.

 

For complaints please visit: www.cybercrime.gov.in

Leave a Reply

Your email address will not be published. Required fields are marked *

You cannot copy content of this page

error: Content is protected !!