ಸ್ಕಿಲ್ ಇಂಡಿಯಾ ವತಿಯಿಂದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ recognition of prior learning cross (RPL) ಕಾರ್ಯಕ್ರಮದ ಮೂಲಕ ಕಂಪನಿ/ ಸ್ವಂತ /ಉದ್ಯಮ / ಇತರೆಡೆಯಲ್ಲಿ ಉದ್ಯೋಗದಲ್ಲಿರುವವರಿಗೆ ಒಂದು ದಿನದ ಕೌಶಲ್ಯ ತರಬೇತಿಯೊಂದಿಗೆ ಪ್ರಮಾಣಪತ್ರ ನೀಡಲಾಗುತ್ತಿದ್ದು ಆಸಕ್ತಿ ಇರುವ ಉದ್ಯೋಗಸ್ಥರು ತಮ್ಮ ದಾಖಲಾತಿಗಳ ಆದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ,ಎರಡು ಭಾವಚಿತ್ರ ,ಎಸೆಸೆಲ್ಸಿ ಅಂಕಪಟ್ಟಿ ಅಂಕಪಟ್ಟಿಯನ್ನು ವಾಟ್ಸಪ್ ಮೂಲಕ ಅಥವಾ ಖುದ್ದಾಗಿ ಕಚೇರಿಗೆ ಬಂದು ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಬನಶಂಕರಿ ಕುಣಿಗಲ್ ರಸ್ತೆ ತುಮಕೂರು ಅಥವಾ ಕೆಳಕಂಡ ಮೊಬೈಲ್ ಸಂಖ್ಯೆ ಸಂಪರ್ಕಿಸಿ 9738353926